13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

ಮಾಜಿ ಫುಟ್ಬಾಲ್ ಆಟಗಾರ ಡಿಗೋ ಮರೊಡೋನಾ ತಮ್ಮ 13 ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡಿದ್ದೆ ಎಂದು ಹೇಳಿದ್ದಾರೆ.

  • News18
  • |
First published:

  • 19

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    ಪುಟ್​ಬಾಲ್​ ದಂತಕಥೆ ಡಿಗೋ ಮರೊಡೋನಾ ಸಂದರ್ಶನವೊಂದರಲ್ಲಿ ತಮ್ಮ ನಿಜ ಜೀವನದಲ್ಲಾದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.(ಚಿತ್ರ: ಗೆಟ್ಟಿ ಇಮೇಜ್​)

    MORE
    GALLERIES

  • 29

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    ಮಾಜಿ ಫುಟ್ಬಾಲ್ ಆಟಗಾರ ಡಿಗೋ ಮರೊಡೋನಾ ತಮ್ಮ 13 ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡಿದ್ದೆ ಎಂದು ಹೇಳಿದ್ದಾರೆ.

    MORE
    GALLERIES

  • 39

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    ನಾನು ವಾಸಿಸುತ್ತಿದ್ದ ಮನೆಯ ನೆಲ ಮಾಳಿಗೆಯಲ್ಲಿ ವಯಸ್ಸಾದ ಮಹಿಳೆಯೊಬ್ಬರಿದ್ದರು. ಆಗ ನನಗೆ 13 ವಯಸ್ಸು. ಆ ಸಮಯದಲ್ಲಿ ನಾನು ವರ್ಜಿನಿಟಿ ಕಳೆದುಕೊಂಡಿದ್ದೇನೆ ಎಂದಿದ್ದಾರೆ

    MORE
    GALLERIES

  • 49

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    ಅರ್ಜೆಂಟಿನಾದ ಖಾಸಗಿ ಚಾನೆಲ್ ಟಿವೈಸಿ ಸ್ಟೊರ್ಟ್ಸ್ ನಡೆಸಿದ ಸಂದರ್ಶನದಲ್ಲಿ ಮರೋಡೋನಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

    MORE
    GALLERIES

  • 59

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    ಮರೊಡೋನಾ ಸಂದರ್ಶನದಲ್ಲಿ ಮಾತನಾಡುತ್ತಾ , ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಯಾರೋ ಅಪಹರಿಸಿದ್ದರು. ಮೂರು ದಿನಗಳ ಕಾಲ ಮನೆಗೆ ಹೋಗಿರಲಿಲ್ಲ. ಆನಂತರ ನಾನು ಮನೆಗೆ ವಾಪಾಸಾಗಿದ್ದೆ.

    MORE
    GALLERIES

  • 69

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    ಮೂರು ದಿನಗಳ ಕಾಲ ನೀನು ಎಲ್ಲಿ ಹೋಗಿದ್ದೆ ಎಂದು ನನ್ನ ಮನೆಯವರು ಕೇಳಿದ್ದರು. ಅದಕ್ಕೆ ನಾನು ಏಲಿಯನ್ಸ್ ನನನ್ನು ಕರೆದುಕೊಂಡು ಹೋಗಿತ್ತು ಎಂದು ಉತ್ತರಿಸಿದ್ದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

    MORE
    GALLERIES

  • 79

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    ಡಿಗೋ ಮರೊಡೋನಾ ಪೂರ್ಣ ಹೆಸರು ಡಿಗೋ ಆರ್ಮಾಂಡೋ ಮರಡೋನ ಫ್ರಾಂಕೊ. ಅಕ್ಟೋಬರ್ 30, 1960ರಲ್ಲಿ ಹುಟ್ಟಿದರು.

    MORE
    GALLERIES

  • 89

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    ಮರಡೋನಾ ಅವರು ಡೋರಾಡೋಸ್ ಕ್ಲಬ್​ನ  ಕೋಚ್ ಆಗಿದ್ದರು. ಅರ್ಜೆಂಟಿನಾ ಫುಟ್ಬಾಲ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

    MORE
    GALLERIES

  • 99

    13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

    1986 ರಲ್ಲಿ ಡಿಗೋ ಮರಡೋನಾ ನೇತೃತ್ವದ ಅರ್ಜೆಂಟಿನಾ ತಂಡ ವಿಶ್ವಕಪ್ ಫಿನಾಲೆ ಗೆದ್ದಿತ್ತು

    MORE
    GALLERIES