ಟೆಸ್ಟ್ ಕ್ರಿಕೆಟ್ನಲ್ಲಿ 256 ಕ್ಯಾಚ್ಸ್, 38 ಸ್ಟಂಪಿಂಗ್ಸ್, 3 ರನೌಟ್. ಏಕದಿನ ಕ್ರಿಕೆಟ್ನಲ್ಲಿ 321 ಕ್ಯಾಚ್ಸ್, 123 ಸ್ಟಂಪಿಂಗ್ಸ್ ಹಾಗೂ 22 ರನೌಟ್. ಚುಟುಕು ಕ್ರಿಕೆಟ್ ಟಿ20ಯಲ್ಲಿ 57 ಕ್ಯಾಚ್ಸ್, 8 ರನೌಟ್ ಮತ್ತು 34 ಸ್ಟಂಪಿಂಗ್ಸ್...ವಿಕೆಟ್ ಹಿಂದೆ ನಿಂತು ಈ ಸಾಧನೆ ಮಾಡಿರುವುದು ಯಾರೆಂದು ಕೇಳಿದ್ರೆ ಬರುವ ಉತ್ತಮ ಮಹೇಂದ್ರ ಸಿಂಗ್ ಧೋನಿ.