Prasidh Krishna- ಮಸಾಲೆ ದೋಸೆ ಅಂದ್ರೆ ಬಾಯಿ ಚಪ್ಪರಿಸುತ್ತಾರೆ; ತಿನ್ನೋ ವಿಷಯದಲ್ಲಿ ಭಾರೀ ಫಾಸ್ಟ್ ಈ ಕೃಷ್ಣ

ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ (Prasiddh Krishna) ಕೆಲ ವರ್ಷಗಳಿಂದ ತಮ್ಮ ಬೌಲಿಂಗ್ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಬೌಲಿಂಗ್ ಆಧಾರಸ್ತಂಭವಾಗಿರುವ ಪ್ರಸಿದ್ಧ್ ಅವರು ಈಗ ಕೆಕೆಆರ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ನೋಡಲು ಬಹಳ ಕೃಶವಾಗಿರುವ ಇವರು ತಿಂಡಿಪೋತ. ಊಟ ಎಂದರೆ ಬಹಳ ಪ್ರಿಯ. ಪ್ರಸಿದ್ಧ್ ಕೃಷ್ಣ ಮತ್ತು ಅವರ ಆಹಾರ ಅಭಿರುಚಿಯ ಝಲಕ್ ಇಲ್ಲಿದೆ. (ಮಾಹಿತಿ ಕೃಪೆ: ESPN Cricinfo)

First published: