MS Dhoni: ಧೋನಿಯ ಸಾಲ ತೀರಿಸಿದ ಅಭಿಮಾನಿಗಳು..!

ಜಾರ್ಖಂಡ್ ಕ್ರಿಕೆಟ್ ಮಂಡಳಿ ಸದಸ್ಯರಾಗಿರುವ ಧೋನಿ ಹೆಸರಿನಲ್ಲಿ 1800 ರೂ. ಸಾಲವಿರುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದೇ ತಡ, ಇತ್ತ ಅಭಿಮಾನಿಗಳು ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಕಾಡೆಮಿ (JSCA) ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

First published: