ಹಾರ್ದಿಕ್​​ ಮಾತ್ರವಲ್ಲ ವಿವಾಹಕ್ಕೂ ಮುಂಚೆ ತಂದೆಯಾಗಿದ್ದಾರೆ ಈ ಸ್ಟಾರ್​​ ಕ್ರಿಕೆಟಿಗರು!

Cricketers: ಅನೇಕ ಕ್ರಿಕೆಟ್ ತಾರೆಯರು ವಿವಾಹಕ್ಕೂ ಮೂಂಚೆ ತಂದೆಯಾಗಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗುತ್ತಿರುವ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರಂತೆ ಕ್ರಿಕೆಟ್ ಲೋಕದಲ್ಲಿ ಅನೇಕರು ಮದುವೆಗೂ ಮುಂಚೆ ತಂದೆಯಾಗಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

First published: