ಮಿ. 360 ಖ್ಯಾತಿಯ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಜನಿಸಿದ್ದು 17 ಫೆಬ್ರವರಿ 1984. ಇವರ ಲಕ್ಕಿ ನಂಬರ್ 17. ಇವರ ಜೆರ್ಸಿ ನಂಬರ್ ಕೂಡ 17 ಆಗಿದೆ.
2/ 10
ಡಿವಿಲಿಯರ್ಸ್ ಕ್ರಿಕೆಟ್ ಆಟಗಾರ ಆಗದಿದ್ದರೆ ಎಂದಾದರೆ ಅವರ ತಂದೆಯಂತೆ ಡಾಕ್ಟರ್ ಆಗುತ್ತಿದ್ದರಂತೆ
3/ 10
ದಕ್ಷಿಣ ಆಫ್ರಿಕಾದ 100 ಮೀ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಡಿವಿಲಿಯರ್ಸ್ ತಮ್ಮದೆ ಆದ ವಿಶಿಷ್ಠ ದಾಖಲೆ ಹೊಂದಿದ್ದಾರೆ
4/ 10
ಎಬಿಡಿ ಸೌತ್ ಆಫ್ರಿಕಾದ ಅಂಡರ್-19 ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಚಾಂಪಿಯನ್ ಕೂಡ ಹೌದು
5/ 10
ದ. ಆಫ್ರಿಕಾ ಅಧ್ಯಕರಾಗಿದ್ದ ನೆಲ್ಸನ್ ಮಂಡೇಲಾ ಅವರಿಂದ ಡಿವಿಲಿಯರ್ಸ್ ಸೈನ್ಸ್ ಪ್ರಾಜೆಕ್ಟ್ಗಾಗಿ ರಾಷ್ಟ್ರೀಯ ಪದಕವನ್ನು ಪಡೆದಿದ್ದರು
6/ 10
ಅಷ್ಟೇ ಅಲ್ಲದೆ ಎಬಿಡಿ ಆಫ್ರಿಕಾದ ಜೂ. ರಾಷ್ಟ್ರೀಯ ಫುಟ್ಬಾಲ್ ತಂಡದ ಸದಸ್ಯನಾಗಿದ್ದರು
7/ 10
ಡಿವಿಲಿಯರ್ಸ್ ಸಂಗೀತಗಾರ ಕೂಡ ಆಗಿದ್ದಾರೆ. ಇವರು ಹಲವು ಹಾಡುಗಳನ್ನು ಬರೆದಿದ್ದು ಗಿಟಾರಿಸ್ಟ್ ಕೂಡ ಹೌದು. ಜೊತೆಗೆ 'ಮಾಕ್ ಜೊ ಡ್ರೋಮ್ ವಾರ್' ಎಂಬ ಆಲ್ಬಮ್ ಸಾಂಗ್ ಕೂಡ ಬಿಡುಗಡೆಯಾಗಿದೆ.