India vs Australia: ಯಾರಿಗೆ ಸಿಗಲಿದೆ T20 ವಿಶ್ವಕಪ್​ ಆತಿಥ್ಯ..?

ಸೆಪ್ಟೆಂಬರ್ 18 ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ವೇಳಾಪಟ್ಟಿ​ ನಿಗದಿಯಾಗಿದೆ. ಆದರೆ ಇದೀಗ ಕೊರೋನಾ ಕಾರಣದಿಂದ ಟೂರ್ನಿ ಆಯೋಜಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

First published: