Suresh Raina: ಅವನನ್ನು ಎಲ್ಲರೂ ಸ್ವಿಂಗ್ ಮಾಂತ್ರಿಕನಿಗೆ ಹೋಲಿಸುತ್ತಿದ್ದರು..!

ಕೊನೆಯ ಬಾರಿ ಇರ್ಫಾನ್ ಪಠಾಣ್ ಏಕದಿನ ಪಂದ್ಯವಾಡಿದ್ದು ಶ್ರೀಲಂಕಾ ವಿರುದ್ಧ. ಲಂಕಾದಲ್ಲಿ ನಡೆದ ಈ ಪಂದ್ಯದಲ್ಲಿ ಪಠಾಣ್  29 ರನ್ ಸಿಡಿಸಿದಲ್ಲದೆ, 5 ವಿಕೆಟ್ ಉರುಳಿಸಿ ಟೀಮ್ ಇಂಡಿಯಾಗೆ ಜಯ ತಂದುಕೊಟ್ಟಿದ್ದರು.

First published: