ಲಾಕ್ಡೌನ್ ನಡುವೆ ಕಾಲ್ಗರ್ಲ್ಸ್ ಜೊತೆ ರಾತ್ರಿ ಕಳೆದ ಸ್ಟಾರ್ ಆಟಗಾರ..!
ಕೇಲಿ ವಾಕರ್ ಇಂತಹ ಪ್ರಕರಣಗಳಲ್ಲಿ ಸದ್ದು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಲಾರೆನ್ ಗುಡ್ಮಾನ್ ಎಂಬ ಮಾಡೆಲ್ ಇಬ್ಬರು, ನನಗೆ ಫುಟ್ಬಾಲ್ ಆಟಗಾರ ಕೇಲಿ ವಾಕರ್ ಜೊತೆ ಸಂಬಂಧವಿದೆ. ನಾನು ಆತನ ಮಗುವಿಗೆ ತಾಯಿ ಆಗುತ್ತಿದ್ದೇನೆ ಎಂದು ಹೇಳಿದ್ದರು.
ಕೊರೋನಾ ವೈರಸ್ನಿಂದಾಗಿ ಇಡೀ ವಿಶ್ವವೇ ಅಕ್ಷರಶಃ ಸ್ತಬ್ದವಾಗಿದೆ. ದಿನ ಕಳೆದಂತೆ ಕೊರೋನಾ ಸೋಂಕಿತರ ಹಾಗೂ ಮರಣ ಹೊಂದುತ್ತಿರುವ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
2/ 10
ಲಾಕ್ಡೌನ್ ಇದ್ದರೂ ಸುಮಾರು 183 ದೇಶಗಳಲ್ಲಿ ಕೊರೋನಾ ವೈರಸ್ ಹರಡಿದೆ. ಜಗತ್ತಿನಾದ್ಯಂತ 13.45 ಲಕ್ಷ ಜನರಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ. ವಿಶ್ವಾದ್ಯಂತ ಈವರೆಗೆ ಒಟ್ಟು 74 ಸಾವಿರ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
3/ 10
ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ನ ಫುಟ್ಬಾಲ್ ತಂಡದ ಆಟಗಾರ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ.
4/ 10
ಇಂಗ್ಲೆಂಡ್ ಹಾಗೂ ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಪರ ಆಡುತ್ತಿರುವ ಪ್ರಮುಖ ಫುಟ್ಬಾಲ್ ಆಟಗಾರ ಕೇಲಿ ವಾಕರ್ ಇಬ್ಬರು ಕಾಲ್ಗರ್ಲ್ಸ್ಗಳನ್ನು ತಮ್ಮ ಮನೆಗೆ ಕರೆಸಿದ್ದಾರೆ.
5/ 10
29 ವರ್ಷದ ಕೇಲಿ ವಾಕರ್ ಜೊತೆ ಇನ್ನೊಬ್ಬ ಗೆಳೆಯೆ ಕೂಡ ಇದ್ದಿದ್ದು, ಕಾಲ್ಗರ್ಲ್ಸ್ ಜೊತೆ ಸೆಕ್ಸ್ ಪಾರ್ಟಿ ನಡೆಸಿ ರಾತ್ರಿ ಕಳೆದಿದ್ದಾರಂತೆ.
6/ 10
ಸಾಮಾಜಿಕ ಜಾಲತಾಣಗಳಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಕೇಲಿ ವಾಕರ್ ಮೊನ್ನೆಯಷ್ಟೆ ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದರು. ಆದರೆ, ಈಗ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.
7/ 10
ಈ ಕಾಲ್ಗರ್ಲ್ಸ್ಗಳಿಗೆ ಕೇಲಿ ವಾಕರ್ ಎರಡು ಲಕ್ಷ ರೂಪಾಯಿ ನೀಡಿದ್ದಾರಂತೆ.
8/ 10
ಕೇಲಿ ವಾಕರ್ ಇಂತಹ ಪ್ರಕರಣಗಳಲ್ಲಿ ಸದ್ದು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಲಾರೆನ್ ಗುಡ್ಮಾನ್ ಎಂಬ ಮಾಡೆಲ್ ಇಬ್ಬರು, ನನಗೆ ಫುಟ್ಬಾಲ್ ಆಟಗಾರ ಕೇಲಿ ವಾಕರ್ ಜೊತೆ ಸಂಬಂಧವಿದೆ. ನಾನು ಆತನ ಮಗುವಿಗೆ ತಾಯಿ ಆಗುತ್ತಿದ್ದೇನೆ ಎಂದು ಹೇಳಿದ್ದರು.
9/ 10
ತನ್ನ ಹಳೆ ಗರ್ಲ್ಫ್ರೆಂಡ್ ಜೊತೆ ಕೇಲಿ ವಾಕರ್.
10/ 10
ವಿಶ್ವದ ಪ್ರಸಿದ್ಧ ಫುಟ್ಬಾಲ್ ಆಟಗಾರರಲ್ಲಿ ವಾಕರ್ ಒಬ್ಬರಾಗಿದ್ದಾರೆ. ಪಂದ್ಯವೊಂದರಲ್ಲಿ ಗೋಲ್ ಬಾರಿಸಿದ ಬಳಿಕ ಸಂಭ್ರಮಿಸುತ್ತಿರುವ ವಾಕರ್.