ಇಡೀ ಜಗತ್ತು ಕೊರೋನಾ ಎಂಬ ಮಹಾಮಾರಿಯಿಂದ ಚಿಂತೆಗೀಡಾಗಿದೆ. ಈಗಾಗಲೇ ಈ ವೈರಾಣುವಿಗೆ 25 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ.
2/ 8
ಇನ್ನು ಈ ವೈರಸ್ ಹರಡದಂತೆ ತಡೆಯಲು ಅನೇಕ ದೇಶಗಳಲ್ಲಿ ಲಾಕ್ಡೌನ್ ಹೇರಲಾಗಿದೆ. ದಿನ ಕಳೆದಂತೆ ಅಮೆರಿಕ, ಇಟಲಿ, ಸ್ಪೇನ್, ಇಂಗ್ಲೆಂಡ್ ಸಾವಿನ ಸಂಖ್ಯೆ ಏರಿಕೆಯತ್ತ ಸಾಗುತ್ತಿದೆ.
3/ 8
ಆಂಗ್ಲರ ನಾಡು ಇಂಗ್ಲೆಂಡ್ನ ಪರಿಸ್ಥಿತಿ ಕೂಡ ಶೋಚನೀಯವಾಗಿದೆ. ಹೀಗಾಗಿಯೇ ಕೋವಿಡ್-19 ಹೋರಾಟಕ್ಕೆ ಕೈ ಜೋಡಿಸುವಂತೆ ಅಲ್ಲಿನ ಸಂಘ ಸಂಸ್ಥೆಗಳು ಮನವಿ ಮಾಡುತ್ತಿದೆ.
4/ 8
ಹಾಗೆಯೇ ಇಂಗ್ಲೆಂಡ್ ತಂಡ ಕ್ರೀಡಾಪಟುಗಳು ಈಗಾಗಲೇ ಒಂದಲ್ಲ ಒಂದು ರೀತಿಯಲ್ಲಿ ಸ್ಪಂದಿಸಿದ್ದು, ಅದರಲ್ಲೂ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹೀದರ್ ನೈಟ್ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
5/ 8
ದೇಶದ ಕೊರೋನಾ ಪೀಡಿತರ ಆರೋಗ್ಯ ದಿನ ಕಳೆದಂತೆ ಹದಗೆಡುತ್ತಿದ್ದು, ಅವರ ಶುಶ್ರೂಷೆಗಾಗಿ ಸಹಾಯಕರ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ರಾಷ್ಟ್ರೀಯ ಆರೋಗ್ಯ ಸೇವೆಯೊಂದಿಗೆ ಕೈ ಜೋಡಿಸಿರುವ ಸ್ಟಾರ್ ಕ್ರಿಕೆಟರ್ ಹೀದರ್ ಇದೀಗ ಸ್ವಯಂ ಸೇವಕಿಯಾಗಿ ಕಣಕ್ಕಿಳಿದಿದ್ದಾರೆ.
6/ 8

7/ 8

8/ 8
ಇಂಗ್ಲೆಂಡ್ ಪರ 7 ಟೆಸ್ಟ್, 101 ಏಕದಿನ ಹಾಗೂ 74 ಟಿ20 ಪಂದ್ಯಗಳನ್ನು ಆಡಿರುವ ಹೀದರ್ ನೈಟ್ ಪ್ರಸ್ತುತ ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ.
First published:
18
ಕೊರೋನಾ ಸೋಂಕಿತರ ಸೇವೆಗೆ ಮುಂದಾದ ಸ್ಟಾರ್ ಕ್ರಿಕೆಟರ್..!