IPL 2020 ಟೂರ್ನಿಯಿಂದ ಮತ್ತೋರ್ವ ಸ್ಟಾರ್ ಆಟಗಾರ ಔಟ್..?

ಐಪಿಎಲ್​ನಲ್ಲಿ ಇಂಗ್ಲೆಂಡ್ ಆಲ್​ರೌಂಡರ್ ಭಾಗವಹಿಸುವುದು ಬಹುತೇಕ ಅನುಮಾನ ಎಲ್ಲಾಗುತ್ತಿದೆ. ಇತ್ತ 2018ರಲ್ಲಿ 12.5 ಕೋಟಿ ನೀಡಿದ ಖರೀದಿಸಿದ ರಾಜಸ್ಥಾನ್ ರಾಯಲ್ಸ್​ಗೆ ಸ್ಟಾರ್ ಆಟಗಾರನ ಗೈರಿನ ಚಿಂತೆ ಶುರುವಾಗಿದೆ.

First published: