ಪಂತ್ ಸ್ಫೋಟಕ ಆಟಕ್ಕೆ ತಲೆಬಾಗಿದ ಹೈದರಾಬಾದ್; ಇಲ್ಲಿವೆ ರೋಚಕ ಕ್ಷಣಗಳು
- News18
- |
1/ 13
ಸನ್ರೈಸರ್ಸ್ ತಂಡದ ಬ್ಯಾಟ್ಸ್ಮನ್ ದೀಪಕ್ ಹೂಡಾ ರನೌಟ್ ಆದ ಕ್ಷಣ
2/ 13
ಡೆಲ್ಲಿ ತಂಡದ ವೇಗಿ ಕಿಮೊ ಪೌಲ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್ ಮನೀಶ್ ಪಾಂಡೆ ಅವರ ವಿಕಿಟ್ ಕಿತ್ತುಕೊಂಡು ಸಂಭ್ರಮಿಸುತ್ತಿರುವುದು
3/ 13
ಡೆಲ್ಲಿ ತಂಡದ ವೇಗಿ ಇಶಾಂತ್ ಶರ್ಮಾರ ಬೌಲಿಂಗ್ ದಾಳಿಗೆ ವಿಕೆಟ್ ಕಳೆದುಕೊಂಡ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್
4/ 13
ಹೈದರಾಬಾದ್ ತಂಡದ ಬ್ಯಾಟ್ಸ್ಮನ್ ಮಾರ್ಟಿನ್ ಗುಪ್ಟಿಲ್ರ ವಿಕೆಟ್ ಕಿತ್ತುಕೊಂಡ ಡೆಲ್ಲಿ ತಂಡದ ಬೌಲರ್ ಅಮಿತ್ ಮಿಶ್ರಾ ಸಂಭ್ರಮಿಸುತ್ತಿರುವ ಕ್ಷಣ
6/ 13
ಡೆಲ್ಲಿ ತಂಡದ ಬ್ಯಾಟ್ಸ್ಮನ್ ಪೃಥ್ವಿ ಷಾ ಚೆಂಡನ್ನು ಎದುರಿಸುತ್ತಿರುವ ಕ್ಷಣ
7/ 13
ಸಿಕ್ಸ್ ಬಾರಿಸಿದ ಪೃಥ್ವಿ ಷಾರನ್ನು ಅಭಿನಂದಿಸುತ್ತಿರುವ ಶಿಖರ್ ಧವನ್
8/ 13
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕ ಸಜ್ಜನ್ ಜಿಂದಾಲ್
9/ 13
ಹೈದರಾಬಾದ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಡೆಲ್ಲಿ ತಂಡದ ಬ್ಯಾಟ್ಸ್ಮನ್ ಶಿಖರ್ ಧವನ್ರನ್ನು ರನೌಟ್ ಮಾಡುತ್ತಿರುವ ಕ್ಷಣ
10/ 13
ಅರ್ಧ ಶತಕ ಬಾರಿಸಿ ಸಂಭ್ರಮಿಸುತ್ತಿರುವ ಡೆಲ್ಲಿ ತಂಡದ ಬ್ಯಾಟ್ಸ್ಮನ್ ಪೃಥ್ವಿ ಷಾ
11/ 13
ಚೆಂಡನ್ನು ಸಿಕ್ಸ್ಗೆ ಅಟ್ಟಿದ ಡೆಲ್ಲಿ ತಂಡದ ಬ್ಯಾಟ್ಸ್ಮನ್ ರಿಷಭ್ ಪಂತ್
12/ 13
ಡೆಲ್ಲಿ ತಂಡದ ಬ್ಯಾಟ್ಸ್ಮನ್ ಅಮಿತ್ ಮಿಶ್ರಾರ ವಿಕೆಟ್ ಉರುಳಿಸಿದ ಖಲೀಲ್ ಅಹಮ್ಮದ್
13/ 13
ಹೈದರಾಬಾದ್ ವಿರುದ್ಧ 2 ವಿಕೆಟ್ಗಳ ಜಯ ಸಾಧಿಸಿದ ಡೆಲ್ಲಿ ತಂಡ
First published: