Dawid Malan: ಬಾಬರ್, ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ಡೇವಿಡ್ ಮಲಾನ್..!

ಪ್ರಸ್ತುತ ಟಿ20 ಕ್ರಿಕೆಟ್​ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿರುವ ಡೇವಿಡ್ ಮಲಾನ್ ಈ ಬಾರಿ ಐಪಿಎಲ್​ನಲ್ಲೂ ಆಡಲಿದ್ದಾರೆ. ಚೊಚ್ಚಲ ಬಾರಿ ಐಪಿಎಲ್ ಎದುರು ನೋಡುತ್ತಿರುವ ಇಂಗ್ಲೆಂಡ್ ಎಡಗೈ ದಾಂಡಿಗ ಪಂಜಾಬ್ ಕಿಂಗ್ಸ್​ ಪರ ಕಣಕ್ಕಿಳಿಯಲಿದ್ದಾರೆ.

First published: