Suraj Randiv: ಅಂದು ಧೋನಿಯ ತಂಡದಲ್ಲಿ ಆಡಿದ್ದ ಈತ, ಇಂದು ಬಸ್ ಚಾಲಕನಾಗಿ ಬದುಕು ಸಾಗಿಸುತ್ತಿದ್ದಾನೆ!

ಈ ಆಟಗಾರನನ್ನು ಬದುಕನ್ನು ಕಂಡಾಗ ಆಶ್ವರ್ಯವಾಗುತ್ತದೆ. ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಈ ಆಟಗಾರ ಈಗ ಹೇಗಿದ್ದಾನೆ ಮತ್ತು ಜೀವನ ನಡೆಸಲು ಏನು ಮಾಡುತ್ತಿದ್ದಾನೆ ಎಂದು ತಿಳಿಯೋಣ

First published: