ಕ್ರಿಸ್ಟಿಯಾನೊ ರೊನಾಲ್ಡೊ ಫೆಬ್ರವರಿ 5, 1985 ರಂದು ಮಡೈರಾದ ಫಂಚಲ್ನಲ್ಲಿ ಜನಿಸಿದರು.(Twitter)
2/ 12
ಮ್ಯಾಂಚೆಸ್ಟರ್ ಯುನೈಟೆಡ್ ಮ್ಯಾನೇಜರ್ ಅಲೆಕ್ಸ್ ಫರ್ಗುಸನ್ ಅವರು 2003ರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 12.24 ಮಿಲಿಯನ್ ಪೌಂಡ್ಗಳನ್ನು ನೀಡುವ ಮೂಲಕ ಸಹಿ ಹಾಕಿ ತಂಡಕ್ಕೆ ಸೇರಿಸಿಕೊಂಡರು. ಆವಾಗ 13 ವರ್ಷದವರಾಗಿದ್ದರು ರೊನಾಲ್ಡೊ (Twitter)
3/ 12
ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ತಮ್ಮ ಆಟವನ್ನುತೋರಿಸುವ ಮೂಲಕ ಮತ್ತು ಬಹುತೇಕ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಜನಪ್ರಿಯತೆ ಪಡೆದರು.
4/ 12
2006-07 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರು ಇಂಗ್ಲೆಂಡ್ನ ವರ್ಷದ ಫುಟ್ಬಾಲ್ ಆಟಗಾರರಾಗಿ ಹೊರಹೊಮ್ಮಿದರು
5/ 12
ಕ್ರಿಸ್ಟಿಯಾನೊ ರೊನಾಲ್ಡೊ 2007-08ರಲ್ಲಿ ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಆಟವಾಡಿದರು.
6/ 12
ಕ್ರಿಸ್ಟಿಯಾನೊ ರೊನಾಲ್ಡೊ ಅವರು 2008 ರಲ್ಲಿ Ballon d'Or ಗೆದ್ದರು (Twitter)
7/ 12
2008-09 ರಲ್ಲಿ, ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ಗೆ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದರು.
8/ 12
ರೊನಾಲ್ಡೊ ಆ ವರ್ಷ 42 ಗೋಲುಗಳೊಂದಿಗೆ ಯುರೋಪಿನ ಅಗ್ರ ಗೋಲು ಗಳಿಸಿದವರಾಗಿ ಹೊರಹೊಮ್ಮಿದರು.
9/ 12
ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪರವಾಗಿ 291 ಪಂದ್ಯಗಳನ್ನು ಆಡಿದ್ದು ಅದರಲ್ಲಿ 118 ಗೋಲುಗಳನ್ನು ಬಾರಿಸಿದ್ದಾರೆ.
10/ 12
ಕ್ರಿಸ್ಟಿಯಾನೊ ರೊನಾಲ್ಡೊ ಅವರು ನಂ. 7 ಜರ್ಸಿಯನ್ನು ಧರಿಸುತ್ತಾರೆ. ಡೇವಿಡ್ ಬೆಕ್ಹ್ಯಾಮ್, ಎರಿಕ್ ಕ್ಯಾಂಟೊನಾ ಮತ್ತು ಜಾರ್ಜ್ ಬೆಸ್ಟ್ ಅವರನ್ನು ಮೀರಿಸುವ ಮೂಲಕ ಜನಪ್ರಿಯತೆ ಪಡೆಯುತ್ತಾ ಬಂದರು
11/ 12
ಕ್ರಿಸ್ಟಿಯಾನೊ ರೊನಾಲ್ಡೊ ಯುನೈಟೆಡ್ಗೆ ಭರವಸೆಯ ತಾರೆಯಾಗಿ ಮತ್ತೆ ಬಂದಿದ್ದಾರೆ, 12 ವರ್ಷಗಳ ಬಳಿಕ ತಮ್ಮ ಆಟವನ್ನು ಮತ್ತೆ ತೋರಿಸಲ್ಲಿದ್ದಾರೆ.