indian cricketer wives: ಟೀಮ್ ಇಂಡಿಯಾ ತಂಡಕ್ಕೆ ಸ್ಪೂರ್ತಿ ತುಂಬಿದ ಕ್ರಿಕೆಟಿಗರ ಪತ್ನಿಯರು
ಲಂಡನ್ನಲ್ಲಿ ಭಾರತ ಮತ್ತು ಇಂಗ್ಲೆಡ್ ನಡುವಿನ ಟೆಸ್ಟ್ ಆಟ ಇಂದು ನಡೆಯುತ್ತಿದೆ. ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಮ್ಯಾಚ್ಗೆ ಭಾರತ ಕ್ರಿಕೆಟ್ ತಂಡಕ್ಕೆ ಸ್ಪೂರ್ತಿ ತುಂಬಲು ಕ್ರಿಕೆಟರ್ಗರ ಪತ್ನಿಯರು ಒಟ್ಟುಗೂಡಿದ್ದಾರೆ. ಆಟಕ್ಕೂ ಮುನ್ನ ತಾರಾ ಪತ್ನಿಯರು ತೆಗೆದುಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಸದ್ದಿ ಮಾಡಿದೆ. (Photos : priti narayanan, Pratima)
ಜಸ್ರೀತ್ ಬುಮ್ರಾ ಹೆಂಡತಿ ಟಿವಿ ನಿರೂಪಕಿ ಸಂಜನಾ ಗಣೇಶನ್ ಕ್ರಿಕೆಟ್ ತಾರಾ ಪತ್ನಿಯರೊಂದಿಗಿನ ಫೋಟೋ ಹಂಚಿಕೊಂಡಿದ್ದು, ಕ್ರಿಕೆಟಿಗರ ಪತ್ನಿಯರ ದಂಡನ್ನು ಕಾಣಬಹುದಾಗಿದೆ.
2/ 6
ವಿರಾಟ್ ಕೊಹ್ಲಿ ಮಡದಿ ನಟಿ ಅನುಷ್ಕಾ ಶರ್ಮಾ, ಇಶಾಂತ್ ಶರ್ಮಾ ಹೆಂಡತಿ ಪ್ರತಿಮಾ ಸಿಂಗ್, ಮಾಯಾಂಕ್ ಅಗರ್ವಾಲ್ ಪತ್ನಿ ಅಶಿತಾ ಸೂದ್, ಆರ್ ಅಶ್ವಿನ್ ಹೆಂಡತಿ ಪ್ರೀತಿ ನಾರಾಯಣ್ ಅವರನ್ನು ಚಿತ್ರದಲ್ಲಿ ಕಾಣಬಹುದಾಗಿದೆ
3/ 6
ಬ್ಯಾಕ್ ವಿತ್ ಲೇಡಿಸ್ ಎಂಬ ಶೀರ್ಷಿಕೆಯಲ್ಲಿ ಕಂಡು ಬಂದಿರುವ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟಿ ಸದ್ದು ಮಾಡಿದ್ದು, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.
4/ 6
ಮೂರು ತಿಂಗಳ ಕಾಲ ನಡೆಯಲಿರುವ ಮ್ಯಾಚ್ಗಾಗಿ ಕ್ರಿಕೆಟಿಗರ ಜೊತೆ ಅವರ ಹೆಂಡತಿಯರು ಇಂಗ್ಲೆಡ್ಗೆ ತೆರಳಿದ್ದಾರೆ.
5/ 6
ಇಂಗ್ಲೇಡ್ನಲ್ಲಿ ಕ್ರಿಕೆಟಿಗರ ಪತ್ನಿಯರ ಸುತ್ತಾಟ ನಡೆಸುತ್ತಿದ್ದು, ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಪೋಟೊಗಳನ್ನು ಹಾಕಿ ಗಮನಸೆಳೆದಿದ್ದಾರೆ.
6/ 6
ಮೊದಲ ಮ್ಯಾಚ್ ಸೋಲಿನ ಬಳಿಕ ಇಂದು ಭಾರತ ಮತ್ತೆ ಇಂಗ್ಲೇಡ್ ವಿರುದ್ಧ ಕಣಕ್ಕೆ ಇಳಿದಿದ್ದು, ಟಾಸ್ ಸೋತ ಭಾರತ ಬ್ಯಾಟಿಂಗ್ ನಡೆಸುತ್ತಿದೆ.
First published:
16