ಆಫ್​ ಸ್ಟಂಪ್ ಬಾಲ್​ ಹಾಕಿ ಒಂದೇ ಒಂದು ಬಾರಿ ಭಾರತದ ಈ ಆಟಗಾರರನ್ನು ಔಟ್ ಮಾಡಬೇಕೆಂಬ ಆಸೆಯಿದೆ..!

ನಾನು ಹಾಗೂ ಸಚಿನ್ ಕ್ರಿಕೆಟ್​ನಲ್ಲಿ ಗುದ್ದಾಡಿದ್ದೇವೆ ಹೊರತು ವೈಯುಕ್ತಿಕವಾಗಿ ಒಮ್ಮೆಯೂ ಕಿತ್ತಾಡಿಕೊಂಡಿಲ್ಲ. ಸಚಿನ್ ರೀತಿಯ ವ್ಯಕ್ತಿ ಜತೆ ಅದು ಅಸಾಧ್ಯ ಕೂಡ ಎಂದು ಅಖ್ತರ್ ಹೇಳಿದರು. ಹಾಗೆಯೇ ಭಾರತ ಪರ ಆಡಿದ ಆಟಗಾರರಲ್ಲಿ ಕೊಹ್ಲಿ, ಸಚಿನ್ ನನ್ನ ಫೇವರಿಟ್ ಪ್ಲೇಯರ್ ಎಂದು ಹೇಳಿಕೊಂಡರು.

First published: