ಯೂನಿವರ್ಸಲ್ ಬಾಸ್ ಕ್ರೀಸ್ ಗೇಲ್ ಅವರಿಗೆ ಕೇವಲ ವೆಸ್ಟ್ ಇಂಡೀಸ್ನಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅನೇಕ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಭಾರತದಲ್ಲಿ ಗೇಲ್ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚು ಎನ್ನಬಹುದು.
2/ 12
ಆದರೆ ಕ್ರಿಸ್ ಗೇಲ್ ಹೆಂಡತಿ ನತಾಶಾ ಬೆರಿಡ್ಜ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇವರ ಹೆಂಡತಿ ಯಾವುದೇ ಮಾಡೆಲ್ಗಿಂತ ಕಡಿಮೆಯಿಲ್ಲ.
3/ 12
ಗೇಲ್ಗೆ ಚಿಯರ್ ಮಾಡಲು ಎಲ್ಲಾ ಕಡೆ ಅವರ ಜೊತೆ ಸದಾ ಇರುತ್ತಾರೆ ನತಾಶಾ.
4/ 12
ಕ್ರಿಸ್ ಗೇಲ್ ಆಗಾಗ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ನತಾಶಾ ಹಂಚಿಕೊಳ್ಳುವ ಒಂದೊಂದು ಫೋಟೋ ಮಾಡೆಲ್ಗಳಿಗೆ ಸೆಡ್ಡು ಹೊಡೆಯುವಂತಿದೆ.
5/ 12
ಗೇಲ್ ಪ್ರೀತಿಯಿಂದ ನಯಾಶರನ್ನು 'ತಾಶಾ' ಎಂದು ಕರೆಯುತ್ತಾರಂತೆ. ನತಾಶಾ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್.
6/ 12
ನತಾಶಾ ಬೆರಿಡ್ಜ್ ಪ್ರಸಿದ್ಧ ಅಲ್ಟ್ರಾ ಕಾರ್ನೀವಲ್ನ ಸಹ-ಸ್ಥಾಪಕರಾಗಿದ್ದಾರೆ.
7/ 12
ಅಲ್ಟ್ರಾ ಕಾರ್ನೀವಲ್ ಬಹಳ ಜನಪ್ರಿಯ ಹಬ್ಬವಾಗಿದ್ದು, ಇದರಲ್ಲಿ ಜನರು ಮನಮೋಹಕ ಬಟ್ಟೆಗಳನ್ನು ಧರಿಸುತ್ತಾರೆ.
8/ 12
ವರ್ಷಕ್ಕೊಮ್ಮೆ ಇದರ ಇವೆಂಟ್ ನಡೆಯುತ್ತಿದೆ. ಇದರಲ್ಲಿ ಗೇಲ್ ಹೆಂಡತಿಯ ಗ್ಲಾಮರಸ್ ಲುಕ್ ಕಾಣಬಹುದು.
9/ 12
ಕ್ರಿಸ್ ಗೇಲ್ ಜೊತೆ ಅವರ ಹೆಂಡತಿ ನತಾಶಾ ಬೆರಿಡ್ಜ್.
10/ 12
ಕ್ರಿಸ್ ಗೇಲ್ ಜೊತೆ ಅವರ ಹೆಂಡತಿ ನತಾಶಾ ಬೆರಿಡ್ಜ್.
11/ 12
ಕ್ರಿಸ್ ಗೇಲ್ ಜೊತೆ ಅವರ ಹೆಂಡತಿ ನತಾಶಾ ಬೆರಿಡ್ಜ್.
12/ 12
ಕ್ರಿಸ್ ಗೇಲ್ ಜೊತೆ ಅವರ ಹೆಂಡತಿ ನತಾಶಾ ಬೆರಿಡ್ಜ್.
First published:
112
ಮಾಡೆಲ್ಗಳಿಗೆ ಸೆಡ್ಡು ಹೊಡೆಯುತ್ತಿರುವ ಕ್ರಿಸ್ ಗೇಲ್ ಹೆಂಡತಿ ನತಾಶ: ಇಲ್ಲಿದೆ ಫೋಟೋಗಳು
ಯೂನಿವರ್ಸಲ್ ಬಾಸ್ ಕ್ರೀಸ್ ಗೇಲ್ ಅವರಿಗೆ ಕೇವಲ ವೆಸ್ಟ್ ಇಂಡೀಸ್ನಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅನೇಕ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಭಾರತದಲ್ಲಿ ಗೇಲ್ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚು ಎನ್ನಬಹುದು.