ವಿಶ್ವಕಪ್ನಲ್ಲಿ ಇವರದ್ದೇ ಕೈಚಳಕ; ಗರಿಷ್ಠ ಕ್ಯಾಚ್ ಹಿಡಿದ ಟಾಪ್ 5 ಆಟಗಾರರು ಯಾರು ಗೊತ್ತೇ.?
News18 | June 1, 2019, 7:41 PM IST
1/ 5
ಆಸ್ಟೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ವಿಶ್ವಕಪ್ನಲ್ಲಿ 46 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 28 ಕ್ಯಾಚ್ಗಳನ್ನು ಹಿಡಿದಿದ್ದು, ಅಧಿಕ ಕ್ಯಾಚ್ ಪಡೆದ ಆಟಗಾರ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.
2/ 5
ಶ್ರೀಲಂಕಾದ ಮಾಜಿ ಆಟಗಾರ ಸನತ್ ಜಯಸೂರ್ಯ ವಿಶ್ವಕಪ್ನಲ್ಲಿ ಎದುರಿಸಿದ 38 ಪಂದ್ಯಗಳಲ್ಲಿ 18 ಕ್ಯಾಚ್ಗಳನ್ನು ಹಿಡಿದು ಗರಿಷ್ಠ ಕ್ಯಾಚ್ ಪಡೆ ಪಟ್ಟಿಯಲ್ಲಿ ಎಡರಡನೇ ಸ್ಥಾನದಲ್ಲಿದ್ದಾರೆ.
3/ 5
ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ಕ್ರಿಸ್ ಕೇರ್ನ್ಸ್ ವಿಶ್ವಕಪ್ನಲ್ಲಿ ಎದುರಿಸಿದ 28 ಪಂದ್ಯಗಳಲ್ಲಿ 16 ಕ್ಯಾಚ್ ಹಿಡಿದಿದ್ದಾರೆ.
4/ 5
ಪಾಕಿಸ್ತಾನದ ಮಾಜಿ ಆಟಗಾರ ಇಂಜಾಮಮ್ ಉಲ್ ಹಕ್ ವಿಶ್ವಕಪ್ನಲ್ಲಿ ಎದುರಿಸಿದ 34 ಪಂದ್ಯಗಳಲ್ಲಿ 16 ಕ್ಯಾಚ್ ಹಿಡಿದಿದ್ದಾರೆ.
5/ 5
ಇನ್ನು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಬ್ರೇನ್ ಲಾರಾ ವಿಶ್ವಕಪ್ನಲ್ಲಿ ಆಡಿದದ 34 ಪಂದ್ಯಗಳಲ್ಲಿ 16 ಕ್ಯಾಚ್ ಹಿಡಿದಿದ್ದಾರೆ.