ಭಾರತದ ಪರ ಅತೀ ಹೆಚ್ಚು ಬಾರಿ ಬೌಲಿಂಗ್ ಮಾಡಿದ್ದು ಬ್ಯಾಟ್ಸ್​ಮನ್..!

Team India: ಇಂದು ಬಲಿಷ್ಠ ಟೀಂ ಇಂಡಿಯಾದಲ್ಲಿ ಎಲ್ಲರೂ ಯೋ ಯೋ ಟೆಸ್ಟ್​ನಲ್ಲಿ ಪಾಸಾಗುವ ಮೂಲಕ ಆಯ್ಕೆಯಾಗುತ್ತಿದ್ದಾರೆ. ಈ ಟೆಸ್ಟ್​ನ ಮೂಲಮಂತ್ರವೇ ಫಿಟ್​​ನೆಸ್​. ಹೀಗಾಗಿಯೇ ಟೀಂ ಇಂಡಿಯಾದಲ್ಲಿ ಸಿಕ್ಸ್​ ಪ್ಯಾಕ್ ಆಟಗಾರರ ದಂಡೇ ಇಂದು ಕಾಣ ಸಿಗುತ್ತಿರುವುದು.

First published: