IPL 2020: ಇದೀಗ ಅಧಿಕೃತ; ಈ ದಿನ ನಡೆಯಲಿದೆ ಐಪಿಎಲ್ 2020 ಹರಾಜು ಪ್ರಕ್ರಿಯೆ!
ಈ ಬಾರಿಯ ಐಪಿಎಲ್ನಲ್ಲಿ ಬಿಸಿಸಿಐ ಹೊಸತನ ತರಲು ಮುಂದಾಗಿದೆ. ಈಗಾಗಲೇ ಅಧಿಕ ಖರ್ಚು ಎಂಬ ಕಾರಣಕ್ಕೆ ಉದ್ಘಾಟನಾ ಸಮಾರಂಭ ರದ್ದುಗೊಳಿಸಿದೆ. ನೋ ಬಾಲ್ ವೀಕ್ಷಣೆಗೆ ವಿಶೇಷ ಅಂಪೈರ್ ನೇಮಿಸುವುದಾಗಿ ಹೇಳಿದೆ. ಇದರ ಜೊತೆಗೆ ಐಪಿಎಲ್ 2020ರ ಹರಾಜು ಪ್ರಕ್ರಿಯೆ ನಡೆಯುವ ದಿನಾಂಕವನ್ನು ಮಂಡಳಿ ಘೋಷಣೆ ಮಾಡಿದೆ.
ವಿಶ್ವ ಕ್ರಿಕೆಟ್ನ ಅತೀ ರಂಗುರಂಗಿನ ಟೂರ್ನಿ ಐಪಿಎಲ್ 13ನೇ ಋತುವಿಗೆ ಇನ್ನೇನು ಕೆಲವೆ ತಿಂಗಳುಗಳಷ್ಟೆ ಬಾಕಿಯಿವೆ
2/ 7
ಎಲ್ಲಾ ತಂಡದ ಫ್ರಾಂಚೈಸಿಗಳು ಈಗಾಗಲೇ ಮುಂದಿನ ಆವೃತ್ತಿಗೆ ತಯಾರಿಮಾಡುಕೊಳ್ಳುತ್ತಿದೆ. ಕೆಲವು ಪ್ರಾಂಚೈಸಿ ಕೆಲ ಆಟಗಾರರನ್ನು ಈಗಾಗಲೇ ಟ್ರೇಡ್ ಮಾಡುವುದರಲ್ಲಿ ಬ್ಯುಸಿಯಾಗಿದೆ.
3/ 7
ಕಳೆದ ಆವೃತ್ತಿಯ ಐಪಿಎಲ್ಗೆ ವಿಶ್ವಕಪ್ ಅಡ್ಡಿಪಡಿಸಿದ್ದ ಕಾರಣ ಅನೇಕ ಸ್ಟಾರ್ ಆಟಗಾರರು ಹೊರಗುಳಿಯಬೇಕಾಯಿತು. ಈ ಬಾರಿ ಕೂಡ ಇದೆ ತೊಂದರೆ ಇರಬಹುದು ಎಂದು ಹೇಳಲಾಗುತ್ತಿದೆ.
4/ 7
ಮುಂದಿನ ವರ್ಷ ಅಕ್ಟೋಬರ್ ವೇಳೆ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಇರುವ ಹಿನ್ನಲೆಯಲ್ಲಿ ವಿದೇಶಿ ಪ್ರಮುಖ ಆಟಗಾರರ ಲಭ್ಯತೆ ಇದೆಯೆ ಎಂಬುದು ಪ್ರಶ್ನೆ.
5/ 7
ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು.ಅದರಂತೆ ಇದೀಗ ಐಪಿಎಲ್ ಮಂಡಳಿ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಿದೆ.
6/ 7
2019, ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ 2020ರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಐಪಿಎಲ್ ಮಂಡಳಿ ಖಚಿತ ಪಡಿಸಿದೆ. ಪಂದ್ಯವಾಳಿ ಎಂದಿನಂತೆ ಏಪ್ರಿಲ್- ಮೇನಲ್ಲಿ ನಡೆಯಲಿದೆಯಂತೆ.
7/ 7
ಕಳೆದ ಬಾರಿಯ ಐಪಿಎಲ್ಗೆ ದಾಖಲೆ ಎಂಬಂತೆ ಒಟ್ಟು 1003 ಅರ್ಜಿಗಳು ಬಂದಿತ್ತು. ಇದರಲ್ಲಿ ಭಾರತದ 227 ಆಟಗಾರರು ಸ್ಥಾನ ಪಡೆದುಕೊಂಡಿದ್ದರು. ಈ ಬಾರಿ ಇದರ ಪ್ರಕ್ರಿಯೆ ಇನ್ನಷ್ಟೆ ನಡೆಯಬೇಕಿದೆ.
First published:
17