ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

First published:

 • 114

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಹೊಸ ಘಾತುಕವಾಗಿ ಆವರಿಸಿದೆ. ಈಗಾಗಲೇ ವಿಶ್ವದಾದ್ಯಂತ 6 ಸಾವಿರಕ್ಕೂ ಅಧಿಕ ಮಂದಿ ಕೊರೋನಾ ಎಂಬ ಮಹಾಮಾರಿಗೆ ಬಲಿಯಾಗಿದ್ದಾರೆ.

  MORE
  GALLERIES

 • 214

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಅನೇಕ ಮುಂಜಾಗ್ರತ ಕ್ರಮಗಳನ್ನು ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಸೂಚಿಸಿದೆ. ಇದರ ಹೊರತಾಗಿಯೂ ಕೊರೋನಾ ಬಗ್ಗೆಗಿನ ಭೀತಿ ಮಾತ್ರ ಕಡಿಮೆಯಾಗಿಲ್ಲ.

  MORE
  GALLERIES

 • 314

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಭಾರತದಲ್ಲಿ  110ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಪಾಸಿಟಿವ್ ಫಲಿತಾಂಶ ಕಂಡು ಬಂದಿದ್ದು, ಇಬ್ಬರು COVID-19 ನಿಂದ ಮರಣ ಹೊಂದಿದ್ದಾರೆ. ನಿಯಮಿತವಾಗಿ ಕೈ ತೊಳೆಯುವುದು ಮತ್ತು ಸಾರ್ವಜನಿಕ ಸ್ಥಳಗಳಿಂದ ದೂರ ಉಳಿಯುವುದು ಸೋಂಕು ಹರಡುವುದಂತೆ ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು.

  MORE
  GALLERIES

 • 414

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಇದನ್ನೇ ಟ್ವಿಟ್ಟರ್ ಬಳಕೆದಾರರೊಬ್ಬರು ಕ್ರಿಕೆಟ್ ದಂತಕಥೆ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ವೃತ್ತಿ ಜೀವನವನ್ನು ಮುಂದಿಟ್ಟು ತುಂಬಾ ಸರಳವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.

  MORE
  GALLERIES

 • 514

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಮಾರ್ಚ್ 16 ರಂದು ಸಾಗರ್ ಎಂಬುವರು ಮಾಡಿರುವ ಟ್ವೀಟ್​ಗಳಲ್ಲಿ ಕೊರೋನಾ ವೈರಸ್ ವಿರುದ್ಧ ಹೇಗೆ ಹೋರಾಡಬೇಕು: ರಾಹುಲ್ ದ್ರಾವಿಡ್ ಪಾಠಗಳು ಎಂಬ ಚಿತ್ರಗಳೊಂದಿಗೆ ವಿವರಿಸಿದ್ದಾರೆ.

  MORE
  GALLERIES

 • 614

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಮೊದಲ ಟ್ವೀಟ್, "ಕೊರೋನಾ ಅಪಾಯವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ದೂರ ಇರುವುದು". ಇಲ್ಲಿ ಚೆಂಡನ್ನು ಕೊರೋನಾಗೆ ಹೋಲಿಸಿ ದ್ರಾವಿಡ್ ಹೇಗೆ ಅಪಾಯಕಾರಿ ಎಸೆತಗಳನ್ನು ಎದುರಿಸುತ್ತಿದ್ದರು ಎಂದು ವಿವರಿಸಿದ್ದಾರೆ.

  MORE
  GALLERIES

 • 714

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಎರಡನೇ ಚಿತ್ರದಲ್ಲಿ, ದ್ರಾವಿಡ್ ಚೆಂಡನ್ನು ಹಿಡಿಯಲು ಡೈವ್ ಮಾಡಿರುವುದನ್ನು ತೋರಿಸಲಾಗಿದೆ. ಇಲ್ಲಿ ನಿಮ್ಮ ಕೈಗಳು ಸ್ವಚ್ಛೆಯಿಂದ ಇದ್ದರೆ ಜೀವನ ಸುರಕ್ಷಿತವಾಗಿರಲಿದೆ ತಿಳಿಸಲಾಗಿದೆ.

  MORE
  GALLERIES

 • 814

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಗೋಡೆ ಖ್ಯಾತಿಯ ದ್ರಾವಿಡ್ ಅವರ ತಾಳ್ಮೆ ಮತ್ತು ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿ. ನಿರ್ಣಾಯಕ ಟೆಸ್ಟ್ ಪಂದ್ಯಗಳಲ್ಲಿ, ಅವರು ನಿಧಾನವಾಗಿ ಆಡುತ್ತಿದ್ದರು. ಹಾಗೆಯೇ ತಮ್ಮ ವಿಕೆಟ್​ ಅನ್ನು ಬಿಟ್ಟು ಕೊಡುತ್ತಿರಲಿಲ್ಲ.

  MORE
  GALLERIES

 • 914

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ದ್ರಾವಿಡ್ ಕ್ರೀಸ್​ನಲ್ಲಿದ್ದರೆ ಇತರೆ ಆಟಗಾರರಿಗೆ ಯಾವುದೇ ಭಯವಿರುತ್ತಿರಲಿಲ್ಲ. ಹೀಗಾಗಿ ಯಾರೂ ಭಯಪಡಬೇಡಿ. ಇಂದಿನ ಪರಿಸ್ಥಿತಿಗಳನ್ನು ತಾಳ್ಮೆಯಿಂದ ಜಯಿಸಬಹುದು ಎಂದು ತಿಳಿಸಲಾಗಿದೆ. ಇದಕ್ಕಾಗಿ ಟೆಸ್ಟ್​ ಕ್ರಿಕೆಟ್​ನ ತಾಳ್ಮೆಯ ಪ್ರತಿರೂಪಗಳಾಗಿರುವ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಫೋಟೋವನ್ನು ಶೇರ್ ಮಾಡಿದ್ದಾರೆ.

  MORE
  GALLERIES

 • 1014

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಕಠಿಣ ಸಂದರ್ಭಗಳನ್ನು ಅತ್ಯಂತ ಅತೀ ಸ್ಟ್ರಾಂಗ್ ಇರುವ ವ್ಯಕ್ತಿಗಳು ಮಾತ್ರ ಎದುರಿಸುತ್ತಾರೆ. ಧೃತಿಗೆಡದಿರಿ ಇಲ್ಲಿ ಕಠಿಣ ಸಮಯ ಎಂಬುದು ಶಾಶ್ವತವಲ್ಲ ಎಂದು ದ್ರಾವಿಡ್ ಅವರ ಏಕಾಂಗಿ ಹೋರಾಟದ ಚಿತ್ರದ ಮೂಲಕ ತಿಳಿಸಿದ್ದಾರೆ.

  MORE
  GALLERIES

 • 1114

 • 1214

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಅಲ್ಲದೆ ಎಲ್ಲದಕ್ಕೂ ಸಿದ್ಧರಾಗಿ. ಯಾವುದೇ ಸಂದರ್ಭದಲ್ಲೂ ಧೃತಿಗೆಡದೆ ಎದುರಿಸಲು ಸಜ್ಜಾಗಿ. ಸಂದರ್ಭಕ್ಕೆ ಅನುಗುಣವಾಗಿ ಕೆಲಸ ಮಾಡಲು ತಯಾರಾಗಿ ಎಂಬ ಸಂದೇಶ ಸಾರಲು ತಂಡಕ್ಕೆ ಅಗತ್ಯ ಬಿದ್ದಾಗ ವಿಕೆಟ್ ಕೀಪರ್​ ಜವಾಬ್ದಾರಿಯನ್ನು ವಹಿಸಿಕೊಂಡ ದ್ರಾವಿಡ್ ಅವರ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

  MORE
  GALLERIES

 • 1314

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಇನ್ನೊಬ್ಬರ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಚಿಂತಿಸದೆ, ಸರಿಯಾದ ಸಂದರ್ಭಕ್ಕೆ ಉತ್ತಮ ನಿರ್ಧಾರ ತೆಗೆದುಕೊಳ್ಳಿ. ಈ ಮೂಲಕ ನಿಮ್ಮ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ ಚಿಂತಿಸದೇ ಆರೋಗ್ಯ ತಪಾಸಣೆಗೆ ಒಳಗಾಗಿ. ಇದನ್ನು ಚಿತ್ರ ಸಮೇತ ತಿಳಿಸಲು ಪಾಕ್ ವಿರುದ್ಧದ ಟೆಸ್ಟ್​ ಸಚಿನ್ ತೆಂಡೂಲ್ಕರ್ 191 ರನ್​ ಗಳಿಸಿದ್ದಾಗ ತಂಡದ ಒಳಿತಿಗಾಗಿ ದ್ರಾವಿಡ್ ಡಿಕ್ಲೇರ್ ನಿರ್ಧಾರದ ಫೋಟೊ ಬಳಸಲಾಗಿದೆ.

  MORE
  GALLERIES

 • 1414

  ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು? ಉದಾಹರಣೆಗೆ: ರಾಹುಲ್ ದ್ರಾವಿಡ್

  ಹೀಗೆ ವಿಶ್ವ ಕ್ರಿಕೆಟ್​ನ ಜಂಟಲ್​ಮ್ಯಾನ್ ಎಂದು ಗುರುತಿಸಿಕೊಂಡಿರುವ ರಾಹುಲ್ ದ್ರಾವಿಡ್ ಅವರ ಫೋಟೋಗಳನ್ನು ಬಳಸಿ ಕೊರೋನಾ ವೈರಸ್ ಬಗ್ಗೆ ಮಾಡಿರುವ ಟ್ವೀಟ್​ಗಳು ಇದೀಗ ಭಾರೀ ವೈರಲ್ ಆಗಿವೆ.

  MORE
  GALLERIES