ಸಾವಿರ ಸಿಕ್ಸರ್ಗಳ ಸರದಾರ ಕ್ರಿಸ್ಟೋಫರ್ ಹೆನ್ರಿ ಗೇಲ್ ಅಲಿಯಾಸ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ಗಳೊಂದಿಗೆ ಗೇಲ್ 67 ರನ್ ಚಚ್ಚಿದ್ದರು.
2/ 11
ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ 14 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕ್ರಿಸ್ ಗೇಲ್ ತಮ್ಮದಾಗಿಸಿಕೊಂಡರು.
3/ 11
2005 ರಿಂದ ಟಿ20 ಕ್ರಿಕೆಟ್ ಕ್ರಿಕೆಟ್ ಆಡುತ್ತಿರುವ ಗೇಲ್ ಇದುವರೆಗೆ 423 ಇನಿಂಗ್ಸ್ಗಳನ್ನು ಆಡಿದ್ದಾರೆ. ಅದರಲ್ಲಿ 22 ಶತಕ ಹಾಗೂ 87 ಅರ್ಧಶತಕಗಳನ್ನು ಬಾರಿಸಿದ್ದಾರೆ.
4/ 11
ಇನ್ನು 16 ವರ್ಷಗಳ ಟಿ20 ಕೆರಿಯರ್ನಲ್ಲಿ ಇದುವರೆಗೆ 1028 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಹಾಗೆಯೇ ಗೇಲ್ ಬ್ಯಾಟ್ನಿಂದ ಮೂಡಿಬಂದ ಫೋರ್ಗಳ ಸಂಖ್ಯೆ 1083.
5/ 11
ಚುಟುಕು ಕ್ರಿಕೆಟ್ನ ಅನಿಭಿಷಕ್ತ ದೊರೆಯಾಗಿ ಮಿಂಚುತ್ತಿರುವ ಗೇಲ್ ಸದ್ಯ 14038 ರನ್ ಬಾರಿಸಿದ್ದು, ಟಿ20 ವಿಶ್ವಕಪ್ನಲ್ಲಿ ಆರ್ಭಟಿಸುವ ಮೂಲಕ 15 ಸಾವಿರ ರನ್ಗಳ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ.
6/ 11
ಇನ್ನು ಗೇಲ್ ನಂತರದ ಸ್ಥಾನದಲ್ಲಿ ಮತ್ತೋರ್ವ ವೆಸ್ಟ್ ಇಂಡೀಸ್ ದಾಂಡಿಗ ಕೀರನ್ ಪೋಲಾರ್ಡ್ 10836 ರನ್ಗಳೊಂದಿಗೆ 2ನೇ ಸ್ಥಾನ ಅಲಂಕರಿಸಿದ್ದಾರೆ.
7/ 11
ಹಾಗೆಯೇ 10741 ರನ್ ಬಾರಿಸಿರುವ ಪಾಕಿಸ್ತಾನದ ಶೊಯೇಬ್ ಮಲಿಕ್ 3ನೇ ಸ್ಥಾನದಲ್ಲಿದ್ದಾರೆ.
8/ 11
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 10017 ರನ್ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.
9/ 11
5ನೇ ಸ್ಥಾನದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ ಇದುವರೆಗೆ ಟಿ20 ಕ್ರಿಕೆಟ್ನಲ್ಲಿ 9922 ರನ್ ಕಲೆಹಾಕಿದ್ದಾರೆ.
10/ 11
Chris Gayle
11/ 11
Chris Gayle
First published:
111
Chris Gayle: ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ: ಚುಟುಕು ಕ್ರಿಕೆಟ್ನ ಕಿಂಗ್ ಕ್ರಿಸ್ ಗೇಲ್