Chris Gayle: ಕ್ರಿಸ್ ಗೇಲ್ ಆಯ್ಕೆ ಮಾಡಿದ ಟಾಪ್ 3 ಟಿ20 ಬ್ಯಾಟ್ಸ್ಮನ್ಗಳು ಇವರೇ..!
ಪ್ರಸ್ತುತ ಟಿ20 ಕ್ರಿಕೆಟ್ನ ಟಾಪ್ ಬ್ಯಾಟ್ಸ್ಮನ್ಗಳಲ್ಲಿ ಯಾರನ್ನು ತಮ್ಮ ಇಲೆವೆನ್ಗೆ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಗೇಲ್ ಮೂವರು ಆಟಗಾರರ ಹೆಸರನ್ನು ಸೂಚಿಸಿದ್ದಾರೆ. ಅದರಲ್ಲೊಬ್ಬರು ಟೀಮ್ ಇಂಡಿಯಾ ಕ್ರಿಕೆಟಿಗ ಎಂಬುದು ವಿಶೇಷ.
ಸಾವಿರ ಸಿಕ್ಸರ್ಗಳ ಸರದಾರ ಕ್ರಿಸ್ ಗೇಲ್ ಟಿ20 ಕ್ರಿಕೆಟ್ನ ಬಾಸ್ ಎಂಬುದರಲ್ಲಿ ನೋ ಡೌಟ್. 41 ವರ್ಷದ ಯುನಿವರ್ಸ್ ಬಾಲ್ ಮುಂದಿನ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಸದ್ಯದ ಮಟ್ಟಿಗೆ ನಿವೃತ್ತಿ ಘೋಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
2/ 7
2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಗೇಲ್, ಹಾಗೆಯೇ 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಲಿರುವ ಟಿ20 ವಿಶ್ವಕಪ್ನಲ್ಲೂ ಆಡುವ ಆಸೆಯಿದೆ ಎಂದಿದ್ದಾರೆ.
3/ 7
41ನೇ ವಯಸ್ಸಿನಲ್ಲೂ ವೆಸ್ಟ್ ಇಂಡೀಸ್ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಗೇಲ್ ಇನ್ನು 5 ವರ್ಷಗಳ ಕಾಲ ವಿವಿಧ ಲೀಗ್ನಲ್ಲಿ ಕ್ರಿಕೆಟ್ ಆಡಲಿದ್ದೇನೆ ಎಂದು ಗೇಲ್ ತಿಳಿಸಿದ್ದಾರೆ.
4/ 7
ಇನ್ನು ಪ್ರಸ್ತುತ ಟಿ20 ಕ್ರಿಕೆಟ್ನ ಟಾಪ್ ಬ್ಯಾಟ್ಸ್ಮನ್ಗಳಲ್ಲಿ ಯಾರನ್ನು ತಮ್ಮ ಇಲೆವೆನ್ಗೆ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಗೇಲ್ ಮೂವರು ಆಟಗಾರರ ಹೆಸರನ್ನು ಸೂಚಿಸಿದ್ದಾರೆ. ಅದರಲ್ಲೊಬ್ಬರು ಟೀಮ್ ಇಂಡಿಯಾ ಕ್ರಿಕೆಟಿಗ ಎಂಬುದು ವಿಶೇಷ. ಹಾಗಿದ್ರೆ ಕ್ರಿಸ್ ಗೇಲ್ ಹೆಸರಿದ ಟಾಪ್ 3 ಟಿ20 ಬ್ಯಾಟ್ಸ್ಮನ್ಗಳು ಯಾರು ನೋಡೋಣ.
5/ 7
ಟೀಮ್ ಇಂಡಿಯಾ ಉಪನಾಯಕ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಿ20ಯ ಬೆಸ್ಟ್ ಬ್ಯಾಟ್ಸ್ಮನ್ ಎಂದಿದ್ದಾರೆ ಗೇಲ್. ಅಲ್ಲದೆ ತಮ್ಮ ಇಲೆವೆನ್ನಲ್ಲಿ ಹಿಟ್ಮ್ಯಾನ್ರನ್ನು ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
6/ 7
ವೆಸ್ಟ್ ಇಂಡೀಸ್ ಮಸಲ್ಮ್ಯಾನ್ ಆಲ್ರೌಂಡರ್ ಆಂಡ್ರೆ ರಸೆಲ್ ಕೂಡ ಗೇಲ್ ಅವರ ಟಾಪ್-3 ಟಿ20 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
7/ 7
ಇನ್ನು ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೂರನೇ ಬ್ಯಾಟ್ಸ್ಮನ್ ಕೂಡ ವೆಸ್ಟ್ ಇಂಡೀಸ್ ಕ್ರಿಕೆಟಿಗ. ಹೌದು, ಪಂಜಾಬ್ ಕಿಂಗ್ಸ್ ತಂಡದ ಆಟಗಾರ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ಅವರನ್ನು ಸಹ ಗೇಲ್ ಟಾಪ್-3 ಪಟ್ಟಿಯಲ್ಲಿ ಆಯ್ಕೆ ಮಾಡಿದ್ದಾರೆ.
First published:
17