Chris gayle ಹೆಂಡತಿ ಯಾರು ಗೊತ್ತಾ? ಯಾವ ಮಾಡೆಲ್ಗೂ ಈಕೆ ಕಡಿಮೆಯಿಲ್ಲ!
Chris gayle wife: ಕ್ರಿಸ್ ಗೇಲ್ ಆಗಾಗ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ನತಾಶಾ ಹಂಚಿಕೊಳ್ಳುವ ಒಂದೊಂದು ಫೋಟೋ ಮಾಡೆಲ್ಗಳಿಗೆ ಸೆಡ್ಡು ಹೊಡೆಯುವಂತಿದೆ.
ಯೂನಿವರ್ಸಲ್ ಬಾಸ್ ಕ್ರೀಸ್ ಗೇಲ್ ಅವರಿಗೆ ಕೇವಲ ವೆಸ್ಟ್ ಇಂಡೀಸ್ನಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅನೇಕ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಭಾರತದಲ್ಲಿ ಗೇಲ್ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚು ಎನ್ನಬಹುದು.
2/ 8
ಆದರೆ ಕ್ರಿಸ್ ಗೇಲ್ ಹೆಂಡತಿ ನತಾಶಾ ಬೆರಿಡ್ಜ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇವರ ಹೆಂಡತಿ ಯಾವುದೇ ಮಾಡೆಲ್ಗಿಂತ ಕಡಿಮೆಯಿಲ್ಲ.
3/ 8
ಗೇಲ್ಗೆ ಚಿಯರ್ ಮಾಡಲು ಎಲ್ಲಾ ಕಡೆ ಅವರ ಜೊತೆ ಸದಾ ಇರುತ್ತಾರೆ ನತಾಶಾ.
4/ 8
ಕ್ರಿಸ್ ಗೇಲ್ ಆಗಾಗ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ನತಾಶಾ ಹಂಚಿಕೊಳ್ಳುವ ಒಂದೊಂದು ಫೋಟೋ ಮಾಡೆಲ್ಗಳಿಗೆ ಸೆಡ್ಡು ಹೊಡೆಯುವಂತಿದೆ.
5/ 8
ಗೇಲ್ ಪ್ರೀತಿಯಿಂದ ನಯಾಶರನ್ನು 'ತಾಶಾ' ಎಂದು ಕರೆಯುತ್ತಾರಂತೆ. ನತಾಶಾ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್.
6/ 8
ನತಾಶಾ ಬೆರಿಡ್ಜ್ ಪ್ರಸಿದ್ಧ ಅಲ್ಟ್ರಾ ಕಾರ್ನೀವಲ್ನ ಸಹ-ಸ್ಥಾಪಕರಾಗಿದ್ದಾರೆ.
7/ 8
ಅಲ್ಟ್ರಾ ಕಾರ್ನೀವಲ್ ಬಹಳ ಜನಪ್ರಿಯ ಹಬ್ಬವಾಗಿದ್ದು, ಇದರಲ್ಲಿ ಜನರು ಮನಮೋಹಕ ಬಟ್ಟೆಗಳನ್ನು ಧರಿಸುತ್ತಾರೆ.
8/ 8
ವರ್ಷಕ್ಕೊಮ್ಮೆ ಇದರ ಇವೆಂಟ್ ನಡೆಯುತ್ತಿದೆ. ಇದರಲ್ಲಿ ಗೇಲ್ ಹೆಂಡತಿಯ ಗ್ಲಾಮರಸ್ ಲುಕ್ ಕಾಣಬಹುದು.
First published:
18