IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗಾಯಕ್ವಾಡ್, ಕೆ.ಎಂ.ಆಸಿಫ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್.

First published:

  • 18

    IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

    ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಒಂದು ವಾರ ಮಾತ್ರ ಉಳಿದಿರುವಾಗ ಪ್ರಮುಖ ಆಟಗಾರರು ಹಿಂದೆ ಸರಿಯುತ್ತಿರುವುದು ಫ್ರಾಂಚೈಸಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

    MORE
    GALLERIES

  • 28

    IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

    ದಿನಗಳ ಹಿಂದೆಯಷ್ಟೇ ಆಸ್ಟ್ರೇಲಿಯಾ ಕ್ರಿಕೆಟಿಗ ಸನ್​ರೈಸರ್ಸ್​ ಹೈದರಾಬಾದ್ ತಂಡದ ಆಲ್​ರೌಂಡರ್ ಮಿಚೆಲ್ ಮಾರ್ಷ್​​ ಐಪಿಎಲ್​ನಿಂದ ಹೊರಗುಳಿಯುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಆಸೀಸ್ ಆಟಗಾರ ಕೂಡ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

    MORE
    GALLERIES

  • 38

    IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

    ಹೌದು, ಆಸ್ಟ್ರೇಲಿಯಾ ವೇಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಜೋಶ್ ಹ್ಯಾಝಲ್​ವುಡ್​ ಕೂಡ ಈ ಬಾರಿ ಐಪಿಎಲ್ ಆಡುವುದಿಲ್ಲ ಎಂದಿದ್ದಾರೆ.

    MORE
    GALLERIES

  • 48

    IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

    ಕಳೆದ 10 ತಿಂಗಳಿನಿಂದ ಸತತವಾಗಿ ಕ್ವಾರಂಟೈನ್ ಮತ್ತು ಬಯೋ ಬಬಲ್​ನಲ್ಲಿ ಆಡಿದ್ದೇನೆ. ಇದನ್ನೇ ಮುಂದುವರೆಸುವುದು ಕಷ್ಟಕರ. ಹೀಗಾಗಿ ಮುಂದಿನ 2 ತಿಂಗಳು ಕುಟುಂಬದೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದೇನೆ ಎಂದು ಹ್ಯಾಝಲ್​ವುಡ್ ತಿಳಿಸಿದ್ದಾರೆ.

    MORE
    GALLERIES

  • 58

    IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

    ಇತ್ತ ವಾರಗಳು ಮಾತ್ರ ಉಳಿದಿರುವಾಗ ತಂಡ ಪ್ರಮುಖ ವೇಗಿ ಹೊರಗುಳಿಯುತ್ತಿರುವುದು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ತಂಡದ ಇನ್ನೋರ್ವ ವಿದೇಶಿ ವೇಗಿ ಲುಂಗಿ ಎನ್​ಗಿಡಿ ಏಪ್ರಿಲ್ 5 ರ ಬಳಿಕವಷ್ಟೇ ಭಾರತಕ್ಕೆ ಆಗಮಿಸಲಿದ್ದಾರೆ. ಆ ಬಳಿಕ ಕ್ವಾರಂಟೈನ್​ಗೆ ಒಳಗಾದರೆ, ಮೊದಲ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

    MORE
    GALLERIES

  • 68

    IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

    ಇನ್ನು ಜೋಶ್ ಹ್ಯಾಝಲ್​ವುಡ್​ ಸ್ಥಾನದಲ್ಲಿ ಹೊಸ ವಿದೇಶಿ ಆಟಗಾರರನ್ನು ಸಿಎಸ್​ಕೆ ಆಯ್ಕೆ ಮಾಡಿದರೂ, ಆತ ತಂಡಕ್ಕೆ ಸೇರ್ಪಡೆಗೊಳ್ಳಲು ಒಂದು ವಾರ ಕಳೆಯಲಿದೆ. ಇದಾಗ್ಯೂ ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ಯಾವ ವಿದೇಶಿ ಬೌಲರನ್ನು ಕಣಕ್ಕಿಳಿಸಲಿದೆ ಕಾದು ನೋಡಬೇಕಿದೆ.

    MORE
    GALLERIES

  • 78

    IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

    ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗಾಯಕ್ವಾಡ್, ಕೆ.ಎಂ.ಆಸಿಫ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಎಂ.ಹರಿಶಂಕರ್ ರೆಡ್ಡಿ, ಕೆ.ಭಗತ್ ವರ್ಮಾ, ಸಿ ಹರಿ ನಿಶಾಂತ್, ಸ್ಯಾಮ್ ಕರನ್.

    MORE
    GALLERIES

  • 88

    IPL 2021: CSK ತಂಡದ ಪ್ರಮುಖ ವೇಗಿ ಐಪಿಎಲ್​ನಿಂದ ಹೊರಕ್ಕೆ..!

    CSK

    MORE
    GALLERIES