ತಂಡದಲ್ಲಿದ್ದದ್ದು ಕ್ರಿಸ್ ಲಿನ್, ಡಿವಿಲಿಯರ್ಸ್‌: ಕೇವಲ 8 ರನ್​ಗಳಿಗೆ 7 ವಿಕೆಟ್ ಪತನ..!

BBL: ಬಿಗ್ ಬ್ಯಾಷ್​ ಲೀಗ್​ನಲ್ಲಿ ಬ್ರಿಸ್ಬೇನ್ ಹೀಟ್ಸ್​ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ರೆನೆಗೇಡ್ಸ್ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್​ ಬಾರಿಸಿತ್ತು.

First published: