Flashback: 45 ಓವರ್​ನಲ್ಲಿ 761 ರನ್: ಒಂದು ರನ್​ ಬಾರಿಸದೆ ಆಲೌಟ್ ಆದ ಎದುರಾಳಿ ತಂಡ..!

ಕ್ರಿಕೆಟ್​ ಅಂಗಳದಲ್ಲಿ ಹಲವು ರೀತಿಯ ದಾಖಲೆಗಳು ರೂಪುಗೊಳ್ಳುತ್ತವೆ. ಅವುಗಳಲ್ಲಿ ಕೆಲವು ಶ್ರೇಷ್ಠ ದಾಖಲೆಯಾದರೆ ಮತ್ತೆ ಕೆಲವು ಹೀನಾಯ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಅಂತಹದೊಂದು ಅಪರೂಪದ ದಾಖಲೆಗೆ  U-16 ಹ್ಯಾರಿಸ್ ಶೀಲ್ಡ್ ಪಂದ್ಯಾಟ ಸಾಕ್ಷಿಯಾಗಿತ್ತು

First published: