ಭುವಿಗೆ ಗೊತ್ತಿಲ್ಲದೆ ಫೇಸ್​ಬುಕ್​ ಪಾಸ್​​ವರ್ಡ್​ ಬದಲಾಯಿಸಿದ ಹೆಂಡತಿ!; ಯಾವ ಕಾರಣಕ್ಕಾಗಿ ಗೊತ್ತಾ?

2017 ನವೆಂಬರ್​​ನಲ್ಲಿ ಭುವಿ ತಮ್ಮ ದೀರ್ಘಕಾಲದ ಗೆಳತಿ ನುಪುರ್ ಜೊತೆ ವಿವಾಹವಾಗಿದ್ದರು. ಈ ಸಂದರ್ಭ ನುಪುರ್ ಅವರು ಭುವಿ ಬಳಿಬಂದು ನಿಮ್ಮ ಫೇಸ್​ಬುಕ್​ ಖಾತೆಯ ಫಾಸ್​ವರ್ಡ್​​ ಕೊಡಿ ಎಂದು ಕೇಳಿದರಂತೆ.

First published: