ಪಂದ್ಯ ಟೈ ಆಗಿದ್ದರಿಂದ ಇಂಗ್ಲೆಂಡ್ ನಾಯಕ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆದರೆ ಸ್ಟೋಕ್ಸ್ ಭಾಗವಹಿಸಿರಲಿಲ್ಲ. ಏಕೆಂದರೆ 2 ಗಂಟೆ 27 ನಿಮಿಷಗಳ ಕಾಲ ಟೆನ್ಷನ್ ಜೊತೆ ಬ್ಯಾಟಿಂಗ್ ಮಾಡಿದ್ದ ಸ್ಟೋಕ್ಸ್ ಪಂದ್ಯ ಟೈ ಆಗುತ್ತಿದ್ದಂತೆ ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಸ್ನಾನ ಮಾಡಿದರು. ಅಲ್ಲದೆ ಅಲ್ಲೇ ಒಂದೆರೆಡು ಧಮ್ ಎಳೆದು ಬಂದರು.