IPL 2020 Meeting: ಸಭೆಯಲ್ಲಿ ಚರ್ಚೆಯಾಗಲಿದೆ ಈ 4 ಪ್ರಮುಖ ವಿಚಾರಗಳು..!
IPL 2020: ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ರಾತ್ರಿ ಎಂಟು ಗಂಟೆಯ ಬದಲಾಗಿ, 7:30ಕ್ಕೆ ಆರಂಭಿಸುವ ಕುರಿತು ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿಯಿದೆ. ಈ ಪ್ರಯುಕ್ತ ಇಂದು ಐಪಿಎಲ್ ಆಡಳಿತ ಸಮಿತಿ ಸಭೆ ನಡೆಸಲಿದೆ.
2/ 13
ಈ ಮೀಟಿಂಗ್ನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂದ್ಯಗಳ ಸಮಯವನ್ನು ಮರುಪರಿಷ್ಕರಣೆ ಮಾಡುವ ಕುರಿತು ಚರ್ಚೆ ನಡೆಯಲಿದೆ.
3/ 13
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸೇರಿದಂತೆ ಪ್ರಮುಖರು ಈ ಕುರಿತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
4/ 13
ಪ್ರಮುಖವಾಗಿ ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ರಾತ್ರಿ ಎಂಟು ಗಂಟೆಯ ಬದಲಾಗಿ, 7:30ಕ್ಕೆ ಆರಂಭಿಸುವ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
5/ 13
ಆದರೆ, ಕೆಸಲ ಮುಗಿಸಿ ಕ್ರಿಕೆಟ್ ನೋಡುವ ಅಭಿಮಾನಿಗಳಿಗೆ ಬೇಗನೆ ಪಂದ್ಯ ಆರಂಭಿಸಿದರೆ ಕಷ್ಟವಾಗಲಿದೆ. 8 ಗಂಟೆ ಸರಿಯಾದ ಸಮಯ ಎಂದು ಫ್ರಾಂಚೈಸಿಗಳು ಪಟ್ಟು ಹಿಡಿದಿವೆ.
6/ 13
ಪಂದ್ಯಗಳು ಮೊದಲೇ ಪ್ರಾರಂಭವಾಗಬೇಕೆಂದು ಲೀಗ್ನ ಪ್ರಸಾರಕರು ಬಯಸಿದ್ದರು. ಪಂದ್ಯ 8 ಗಂಟೆಗೆ ಆರಂಭವಾದರೆ ಕೆಲವೊಂದು ಬಾರಿ ಮುಗಿಯುವಾಗ ತಡವಾಗುತ್ತದೆ. ಇದರಿಂದ ಟಿಆರ್ಪಿ ಕಡಿಮೆಯಾಗುತ್ತದೆ ಎಂಬುವುದು ಪ್ರಸಾರಕರ ವಾದವಾಗಿದೆ.
7/ 13
ಇದರ ಜೊತೆ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ನಂತರ ಭಾರತವು ಆಡಲಿರುವ ಅಂತರರಾಷ್ಟ್ರೀಯ ಟೂರ್ನಿಗೆ ಕನಿಷ್ಠ 15 ದಿನಗಳ ಅಂತರವಿರಬೇಕು ಎಂದು ಲೋಧಾ ಸಮಿತಿಯ ಶಿಫಾರಸಿನ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
8/ 13
2021ರಲ್ಲಿ ಐಪಿಎಲ್ ತಂಡಗಳ ಸಂಖ್ಯೆಯನ್ನು ಹತ್ತಕ್ಕೆ ಹೆಚ್ಚಿಸುವ ಕುರಿತೂ ಮಾತುಕತೆ ನಡೆಯಬಹುದು ಎಂದು ಮೂಲಗಳು ಹೇಳಿವೆ.
9/ 13
ಮಾರ್ಚ್ 29 ರಿಂದ ವಾಂಖೆಡೆಯಲ್ಲಿ ಐಪಿಎಲ್ ಉದ್ಘಾಟನೆ ಪಂದ್ಯ, ಮೇ 24ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ ಎಂಬುದನ್ನು ಬಿಸಿಸಿಐ ಈಗಾಗಲೇ ಖಾತ್ರಿಪಡಿಸಿದೆ.
10/ 13
ವಿಶೇಷ ಎಂದರೆ ಈ ಬಾರಿ ಐಪಿಎಲ್ 45 ದಿನಗಳ ಬದಲಾಗಿ 57 ದಿನಗಳ ಕಾಲ ನಡೆಯಲಿದೆ ಎಂಬ ಹೊಸ ವಿಚಾರ ಕೇಳಿಬರುತ್ತಿದೆ.
11/ 13
ಒಂದು ವೇಳೆ 57 ದಿನಗಳು ಐಪಿಎಲ್ ನಡೆಯಲಿದೆ ಎಂದರೆ 2020ರ ಆವೃತ್ತಿಯಲ್ಲಿ ದಿನಕ್ಕೆ ಒಂದೇ ಪಂದ್ಯ ನಡೆಯಲಿದೆ ಎಂಬ ವಿಚಾರ ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
12/ 13
ಈ ಬಾರಿಯ ಐಪಿಎಲ್ನ ಆರಂಭದ ಕೆಲವೊಂದು ಪಂದ್ಯಗಳಿಗೆ ಆಸ್ಟ್ರೆಲಿಯಾ, ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಆಟಗಾರರು ಅಲಭ್ಯರಿದ್ದಾರೆ.
13/ 13
ಐಪಿಎಲ್ ಪ್ರಾರಂಭದ ವೇಳೆ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ನಡುವೆ ಹಾಗೂ ಇಂಗ್ಲೆಂಡ್-ಶ್ರೀಲಂಕಾ ನಡುವೆ ಕ್ರಿಕೆಟ್ ಸರಣಿ ನಡೆಯಲಿದೆ. ಹೀಗಾಗಿ ಪ್ರಮುಖ ಆಟಗಾರರು ಐಪಿಎಲ್ ಆರಂಭವಾಗಿ ಮೊದಲ ವಾರ ಕಳೆದ ನಂತರ ತಂಡ ಸೇರಿಕೊಳ್ಳಲಿದ್ದಾರೆ.
First published:
113