ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಮುಂದೂಡುವುದು ಬಹುತೇಕ ಖಚಿತವಾದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಸಿದ್ದತೆಗಳು ಶುರುವಾಗಿದೆ.
2/ 11
ಕಳೆದ ವಾರವಷ್ಟೇ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ವಿದೇಶದಲ್ಲಿ ಟೂರ್ನಿ ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ. ಹಾಗೆಯೇ ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಟೂರ್ನಿ ನಡೆಯುವ ಸಾಧ್ಯತೆಯಿದೆ ಎಂದಿದ್ದರು.
3/ 11
ಇದರ ಬೆನ್ನಲ್ಲೇ ಬಿಸಿಸಿಐ, ಐಪಿಎಲ್ಗಾಗಿ ತಾತ್ಕಾಲಿಕ ವೇಳಾಪಟ್ಟಿಯನ್ನು ರಚಿಸಿದೆ ಎಂಬ ಸುದ್ದಿಯೊಂದು ಬಹಿರಂಗವಾಗಿತ್ತು. ಅದರಂತೆ ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭವಾಗಲಿದ್ದು, ಫೈನಲ್ ಪಂದ್ಯ ನವೆಂಬರ್ 8 ರಂದು ನಡೆಯಲಿದೆ ಎನ್ನಲಾಗಿತ್ತು.
4/ 11
ಒಟ್ಟು 44 ದಿನಗಳ ಅವಧಿಯಲ್ಲಿ 60 ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ಬಿಗ್ ಪ್ಲ್ಯಾನ್ ರೂಪಿಸಿದೆ. ಸದ್ಯ ಸರ್ಕಾರದ ಅನುಮತಿಗಾಗಿ ಬಿಸಿಸಿಐ ಕಾಯುತ್ತಿದೆ ಎಂದು ಹೇಳಲಾಗಿತ್ತು.
5/ 11
ಆದರೆ ಇದೀಗ ತಾತ್ಕಲಿಕ ವೇಳಾ ಪಟ್ಟಿ ಸುದ್ದಿ ಬಹಿರಂಗವಾದ ಬೆನ್ನಲ್ಲೇ ಟೂರ್ನಿಯ ಅವಧಿ ಬಗ್ಗೆ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿದೆ.
6/ 11
ಈಗಾಗಲೇ ಕೊರೋನಾ ಸಂಕಷ್ಟದಿಂದ ಉದ್ಯಮವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್ನು ಸಕಲ ಸಿದ್ಧತೆಗಳೊಂದಿಗೆ ಟೂರ್ನಿ ಆಯೋಜಿಸಿದರೂ ಜಾಹೀರಾತುಗಳನ್ನು ಆಕರ್ಷಿಸಬೇಕಿದೆ. ಹೀಗಾಗಿ ಐಪಿಎಲ್ ಫೈನಲ್ ದಿನಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಲು ಮನವಿ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.
7/ 11
ನವೆಂಬರ್ 8 ರಂದು ಫೈನಲ್ ಪಂದ್ಯ ಆಯೋಜಿಸುವುದರ ಬದಲು ವಾರಾಂತ್ಯದಲ್ಲಿ ನಿರ್ಣಾಯಕ ಪಂದ್ಯಕ್ಕೆ ವೇದಿಕೆ ರೂಪಿಸಬೇಕಿದೆ. ನವೆಂಬರ್ 14 ರಂದು ದೀಪಾವಳಿ ಇರುವುದರಿಂದ ಇದೇ ವೇಳೆ ಫೈನಲ್ ಪಂದ್ಯ ಆಯೋಜಿಸಬೇಕೆಂದು ಸ್ಟಾರ್ ಇಂಡಿಯಾ ಬೇಡಿಕೆ ಇಟ್ಟಿದೆ.
8/ 11
ಹೀಗಾಗಿ ಟೂರ್ನಿ ಅಕ್ಟೋಬರ್ನಲ್ಲಿ ಆರಂಭವಾಗಲಿದೆಯಾ? ಎಂಬ ಚರ್ಚೆಗಳು ಶುರುವಾಗಿದೆ. ಸ್ಟಾರ್ ಇಂಡಿಯಾ ಬೇಡಿಕೆ ಅನುಸಾರ ಪಂದ್ಯ 6 ದಿನ ಮುಂದಕ್ಕೆ ಹೋಗಲಿದೆ.
9/ 11
ಆದರೆ ಬಿಸಿಸಿಐ ಆದಷ್ಟು ಬೇಗ ಟೂರ್ನಿಯನ್ನು ಮುಗಿಸುವ ಪ್ಲ್ಯಾನ್ನಲ್ಲಿದೆ. ಏಕೆಂದರೆ ಐಪಿಎಲ್ ಮುಗಿದ ಬಳಿಕ ನವೆಂಬರ್ನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಸರಣಿ ಆಡಬೇಕಿದೆ. ಅದಕ್ಕೂ ಮುನ್ನ ಆಟಗಾರರಿಗೆ ಕ್ವಾರಂಟೈನ್ ಮಾಡಬೇಕಿದ್ದು, ಹೀಗಾಗಿ ನವೆಂಬರ್ ಮೊದಲ ವಾರದಲ್ಲೇ ಟೂರ್ನಿಗೆ ತೆರೆ ಎಳೆಯುವ ಪ್ಲ್ಯಾನ್ ಮಾಡಿದೆ.
10/ 11
ಒಟ್ಟಿನಲ್ಲಿ ಈ ಚರ್ಚೆಗಳ ನಡುವೆ ಐಪಿಎಲ್ ನಡೆಯುವುದು ಕೂಡ ಬಹುತೇಕ ಖಚಿತವಾಗಿದೆ. ಹಾಗೆಯೇ ಸ್ಟಾರ್ ಇಂಡಿಯಾ ದಿನಾಂಕಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸದ ಬೆನ್ನಲೇ ಟೂರ್ನಿ ಸೆಪ್ಟೆಂಬರ್ನಲ್ಲಿ ಆರಂಭವಾಗಿ ನವೆಂಬರ್ನಲ್ಲಿ ಮುಗಿಯುವುದು ಕೂಡ ಕನ್ಫರ್ಮ್ ಆದಂತಾಗಿದೆ.
11/ 11
ವಿರಾಟ್ ಕೊಹ್ಲಿ
First published:
111
ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪ: IPL ಮುಂದೂಡಲು ಬೇಡಿಕೆ..!