DhoniKeepTheGlove: ಧೋನಿಗೆ ಗ್ಲೌಸ್ ಬದಲಿಸುವಂತೆ ಐಸಿಸಿ ತಾಕೀತು; ಆಕ್ರೋಶ ವ್ಯಕ್ತಪಡಿಸಿದ ಭಾರತೀಯರು

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಎಂಎಸ್​ ಧೋನಿ ಟೊಟ್ಟಿದ್ದ ಗ್ಲೌಸ್​ನಲ್ಲಿ ಭಾರತೀಯ ಸೇನೆಯ ‘ಬಲಿದಾನ್’​ ಚಿನ್ಹೆ ಇತ್ತು. ಇದಕ್ಕೆ ಐಸಿಸಿ ಅಪಸ್ವರ ಎತ್ತಿದೆ. ಧೋನಿ ನಡೆಗೆ ಭಾರತದ ಮಾಜಿ ಫುಟ್​ಬಾಲ್​ ಆಟಗಾರ ಕೂಡ ಅಸಮಾಧಾನಗೊಂಡಿದ್ದಾರೆ.

  • News18
  • |
First published: