ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

First published:

  • 111

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಮಾರಕ ಮಹಾಮಾರಿ ಕ್ಯಾನ್ಸರ್​ ಗೆದ್ದು ಬಂದು ಮತ್ತೆ ಮೈದಾನಕ್ಕಿಳಿದ ಆಟಗಾರರಲ್ಲಿ ಯುವರಾಜ್ ಸಿಂಗ್ ಹೆಸರು ಮುಂಚೂಣಿಯಲ್ಲಿ ಕಾಣಿಸುತ್ತದೆ. ಇದೀಗ ಸಿಕ್ಸರ್ ಕಿಂಗ್​ರಂತೆ ಯುವ ಬ್ಯಾಟ್ಸ್​ಮನ್​ವೊಬ್ಬ ಕೂಡ ಸಾವನ್ನು ಗೆದ್ದು ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.

    MORE
    GALLERIES

  • 211

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಹೌದು, ಈತನ ಹೆಸರು ಕಮಲ್ ಸಿಂಗ್. ಉತ್ತರಾಖಂಡ್‌ ರಣಜಿ ತಂಡದ ಯುವ ಬ್ಯಾಟ್ಸ್‌ಮನ್‌. ತಮ್ಮ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.

    MORE
    GALLERIES

  • 311

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಮೂರು ವರ್ಷಗಳ ಹಿಂದೆ ಕ್ಯಾನ್ಸರ್‌ ಕಮಲ್​ಗೆ ಬ್ಲಡ್ ಕ್ಯಾನ್ಸರ್​ ಇರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಕ್ರಿಕೆಟ್​ ಬದುಕಿಗೆ ಗುಡ್​ ಬೈ ಹೇಳಬೇಕಾಗಿತ್ತು.

    MORE
    GALLERIES

  • 411

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    16ನೇ ವಯಸ್ಸಿನಲ್ಲೇ ಆವರಿಸಿದ ಮಹಾಮಾರಿ ಯುವ ಆಟಗಾರನ ಕನಸನ್ನು ನುಚ್ಚುನೂರು ಮಾಡಿತ್ತು. ಒಂದು ವರ್ಷಗಳ ಕಾಲ ಸಂಪೂರ್ಣ ಕ್ರಿಕೆಟ್​ನಿಂದ ದೂರ ಉಳಿದರು.

    MORE
    GALLERIES

  • 511

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಆದರೆ ಮತ್ತೆ ಮೈದಾನಕ್ಕಿಳಿಯಬೇಕೆಂಬ ತುಡಿತ ಕಮಲ್ ಸಿಂಗ್​ ಅವರಲ್ಲಿ ಹಾಗೆಯೇ ಉಳಿದಿತ್ತು. ಏಕೆಂದರೆ ತಮ್ಮ ಆರೋಗ್ಯ ಸಮಸ್ಯೆ ಕುರಿತಾಗಿ ಕಮಲ್​ಗೆ ಆರಂಭದಲ್ಲಿ ಹೆಚ್ಚೇನು ತಿಳಿದಿರಲಿಲ್ಲ.

    MORE
    GALLERIES

  • 611

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಆರೋಗ್ಯ ಸಮಸ್ಯೆ ಕಾರಣ ಕ್ರಿಕೆಟ್‌ ಆಡಲು ಬಿಡುತ್ತಿಲ್ಲ ಎಂದಷ್ಟೇ ನಂಬಿದ್ದರು. ಅದೇ ನಂಬಿಕೆಯಲ್ಲಿ ಚೇತರಿಸಿಕೊಳ್ಳುತ್ತೇನೆಂಬ ಭರವಸೆಯನ್ನು ಮೂಡಿಸಿಕೊಂಡಿದ್ದರು.

    MORE
    GALLERIES

  • 711

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಆಮೇಲಷ್ಟೇ ತಿಳಿಯಿತು ನನಗೆ ಬಂದಿರುವುದು ಕ್ಯಾನ್ಸರ್​ ಎಂಬುದು. ಆದರೆ ಈ ಬಗ್ಗೆ ಆರಂಭದಲ್ಲಿ ನಾನು ಪೋಷಕರಿಗೆ ತಿಳಿಸಿರಲಿಲ್ಲ. ಇದರ ನಡುವೆ ಆರೋಗ್ಯ ಕೂಡ ಸದಾ ಕೈ ಕೊಡುತ್ತಿತ್ತು.

    MORE
    GALLERIES

  • 811

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಈ ವೇಳೆ ವೈದ್ಯರು ಗುಣಮುಖನಾಗುವ ಸಾಧ್ಯತೆ ಹೆಚ್ಚಿದೆ ಎಂದು ಭರವಸೆ ನೀಡಿದ್ದರು. ಜೊತೆಗಿದ್ದವರು ನನ್ನನ್ನು ಪ್ರೇರೇಪಿಸಿದರು ಎಂದು ಕಮಲ್ ನೆನಪಿಸಿಕೊಳ್ಳುತ್ತಾರೆ.

    MORE
    GALLERIES

  • 911

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಇವರೆಲ್ಲರ ಸಹಾಯದಿಂದ ಆತ್ಮ ವಿಶ್ವಾಸ ಕ್ಯಾನ್ಸರ್ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಂಡು ಇದೀಗ ಮತ್ತೆ ಮೈದಾನಕ್ಕಿಳಿದಿದ್ದಾರೆ ಕಮಲ್.

    MORE
    GALLERIES

  • 1011

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    ಅಲ್ಲದೆ ಉತ್ತರಾಖಂಡ್ ಪರ ಚೊಚ್ಚಲ ರಣಜಿ ಟೀಂ ನಲ್ಲೂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವ ಬ್ಯಾಟ್ಸ್​ಮನ್ ಮಹಾರಾಷ್ಟ್ರ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ.

    MORE
    GALLERIES

  • 1111

    ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ

    18ರ ಹರೆಯದ ಯುವ ಆಟಗಾರನ 101 ರನ್​ಗಳ ಕಾಣಿಕೆಯಿಂದ ಉತ್ತರಾಖಂಡ್ ಮೊದಲ ಇನಿಂಗ್ಸ್​ನಲ್ಲಿ 251 ರನ್​ಗಳಿಸಿದೆ.

    MORE
    GALLERIES