Babar Azam: 2048ರಲ್ಲಿ ಪಾಕ್ ಪ್ರಧಾನಿಯಾಗ್ತರಂತೆ ಬಾಬರ್ ಅಜಮ್! ಭವಿಷ್ಯ ನುಡಿದ ಗವಾಸ್ಕರ್!

ENG vs PAK T20 World Cup 2022: ಇಂದು ಟಿ-20 ವರ್ಲ್ಡ್ ಕಪ್ ಫೈನಲ್ ಹಣಾಹಣಿ ನಡೆಯಲಿದೆ. ಆಸ್ಟ್ರೇಲಿಯಾದ ಮೆಲ್ಬೋರ್‌ನಲ್ಲಿ ಪಾಕಿಸ್ತಾನವು ಇಂಗ್ಲೆಂಡ್‌ನೊಂದಿಗೆ ಫೈಟ್ ಮಾಡಲಿದೆ. ಈ ನಡುವೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬಗ್ಗೆ ಖ್ಯಾತ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಮಾತನ್ನಾಡಿದ್ದಾರೆ.

First published: