Babar Azam: ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿ ಹೊಸ ದಾಖಲೆ ಬರೆಯುವ ಸನಿಹದಲ್ಲಿ ಬಾಬರ್ ಅಜಮ್!

World Cup Super League: ವಿಶ್ವಕಪ್ ಸೂಪರ್ ಲೀಗ್ ನಲ್ಲಿ ಬಾಬರ್ ಅಜಮ್ ಇಲ್ಲಿಯವರೆಗೆ 902 ರನ್ ಗಳಿಸಿದ್ದಾರೆ. ಅವರು ಸರಣಿಯಲ್ಲಿ 98 ರನ್ ಗಳಿಸಿದರೆ, ಅವರು 1000 ರನ್ ತಲುಪಿದ ವಿಶ್ವದ ಮೊದಲ ಬ್ಯಾಟ್ಸ್​ಮನ್ ಆಗುತ್ತಾರೆ.

First published: