ಸ್ಟೇಡಿಯಂ ಭಾಗದಲ್ಲಿ ಪೂಲ್ ಗ್ಯಾಲರಿಯನ್ನು ನಿರ್ಮಿಸಿರುವ ಆಸ್ಟ್ರೇಲಿಯನ್ ಕ್ರಿಕೆಟ್ ಮಂಡಳಿ, ಕ್ರಿಕೆಟ್ ಪ್ರೇಮಿಗಳಿಗಾಗಿ ಹೊಸ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಅದರಂತೆ ಇದೀಗ ಬಿಸಿಲಿನ ಝಳವಿದ್ದರೂ ಕ್ರಿಕೆಟ್ ಪ್ರೇಮಿಗಳು ಸ್ಟೇಡಿಯಂ ಭಾಗದಲ್ಲಿರುವ ಪೂಲ್ನಲ್ಲಿ ಕುಳಿತು ಆರಾಮವಾಗಿ ಪಂದ್ಯ ವೀಕ್ಷಿಸುತ್ತಿದ್ದಾರೆ.