ಓಟದಲ್ಲಿ ನನ್ನನ್ನು ಮೀರಿಸೋರು ಬರೋವರೆಗೂ ನಾನು ನಿವೃತ್ತಿ ಹೊಂದಲ್ಲ ಎಂದಿದ್ರಂತೆ ಧೋನಿ..!

ಸಿಎಸ್‌ಕೆ ಪರ ಐಪಿಎಲ್‌ನಲ್ಲಿ 190 ಪಂದ್ಯಗಳಲ್ಲಿ 23 ಅರ್ಧಶತಕಗಳೊಂದಿಗೆ 42.20 ಸರಾಸರಿಯಲ್ಲಿ 4432 ರನ್ ಗಳಿಸಿರುವ ಧೋನಿ, ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ.

First published: