Anil Kumble Family: ಕನ್ನಡಿಗ ಅನಿಲ್ ಕುಂಬ್ಳೆ ಕುಟುಂಬದ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಅವರು ಕರ್ನಾಟಕದ ಹೆಮ್ಮೆ. ಅನಿಲ್ ಕುಂಬ್ಳೆ ಅವರ ವೈಯಕ್ತಿಕ ಬದುಕಿನ ಬಗ್ಗೆ ನಾವಿಂದು ತಿಳಿಯೋಣ. ಅನಿಲ್ ಕುಂಬ್ಳೆ ಅವರು ಚೇತನಾ ರಾಮತೀರ್ಥರನ್ನು ವಿವಾಹವಾಗಿದ್ದಾರೆ. ಚೇತನಾ ಅವರ ಮೊದಲ ಮದುವೆಯಿಂದ ಜನಿಸಿರುವ ಮಗಳು ಅರುಣಿಯನ್ನೂ ದತ್ತು ಪಡೆದಿದ್ದಾರೆ. ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಅವರನ್ನು ಅವರು ಕೆಲಸ ಮಾಡುತ್ತಿದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಭೇಟಿಯಾದರು. ಆ ಸಮಯದಲ್ಲಿ ಚೇತನಾ ಅವರಿಗೆ ಮದುವೆಯಾಗಿತ್ತು. (ಫೋಟೋ ಕೃಪೆ: Anil Kumble Instagram)

First published: