Jonny Bairstow ತಂದೆ ಕೂಡ ಕ್ರಿಕೆಟಿಗ! ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಕುಟುಂಬಕ್ಕೆ ಶಾಕ್ ನೀಡಿದ್ರು!

ಜಾನಿ ಬೈರ್​ಸ್ಟೋವ್​ ಅವರ ತಂದೆ ಡೇವಿಡ್ ಬೈರ್ಸ್ಟೋವ್ ಕೂಡ ಕ್ರಿಕೆಟ್ ಆಡುತ್ತಿದ್ದರು. ಅವರು ಇಂಗ್ಲೆಂಡ್ ಪರ 4 ಟೆಸ್ಟ್ ಮತ್ತು 21 ODI ಪಂದ್ಯಗಳನ್ನು ಆಡಿದ್ದಾರೆ. ತಂದೆ ಮತ್ತು ಮಗ ಇಬ್ಬರೂ ವಿಕೆಟ್ ಕೀಪರ್ ಆಗಿ ಆಡಿದರು.

First published: