IPL 2021: ಐಪಿಎಲ್​ನಲ್ಲಿ 13 ಬಾರಿ ಹೆಸರು ನೀಡಿದ್ರು, ಸೇಲ್ ಆಗದ ಸ್ಟಾರ್ ಆಟಗಾರ..!

ಐಪಿಎಲ್​ 2021 ಹರಾಜಿಗೆ ಐವರು ಬಾಂಗ್ಲಾ ಸ್ಟಾರ್ ಕ್ರಿಕೆಟಿಗರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅವರೆಂದರೆ ಶಕೀಬ್ ಅಲ್ ಹಸನ್, ಮುಸ್ತಫಿಝುರ್ ರೆಹಮಾನ್, ಸೌಮ್ಯ ಸರ್ಕಾರ್, ಲಿಟನ್ ದಾಸ್ ಮತ್ತು ಮೊಹಮ್ಮದುಲ್ಲಾ.

First published: