ಬೆಸ್ಟ್ ವಿಕೆಟ್ ಕೀಪರ್​ಗಳನ್ನು ಹೆಸರಿಸಿದ ಗಿಲ್​ಕ್ರಿಸ್ಟ್​: ಧೋನಿಗೆ ಎಷ್ಟನೇ ಸ್ಥಾನ?

ಇನ್ನು ವಿಕೆಟ್ ಕೀಪರ್ ಸಾಧನೆ ವಿಷಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ 998 ಯಶಸ್ಸಿನೊಂದಿಗೆ (ಸ್ಟಂಪಿಂಗ್ - ಕ್ಯಾಚ್) ಮಾರ್ಕ್​ ಬೌಚರ್ ಇದ್ದರೆ, 905 ಯಶಸ್ಸು ಸಾಧಿಸಿರುವ ಆ್ಯಡಂ ಗಿಲ್‌ಕ್ರಿಸ್ಟ್ ದ್ವಿತೀಯ ಸ್ಥಾನದಲ್ಲಿದ್ದಾರೆ.

First published: