ABD ಫೇವರೇಟ್ IPL ತಂಡದ ನಾಯಕ ಕೊಹ್ಲಿ ಅಲ್ಲ.. ಮತ್ಯಾರು?
AB de Villiers: ಸದ್ಯ ಐಪಿಎಲ್ 13ನೇ ಸೀಸನ್ ಆಯೋಜನೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅಕ್ಟೋಬರ್-ನವೆಂಬರ್ ವೇಳೆ ಭಾರತದಲ್ಲಿ ಸಾಧ್ಯವಾಗದಿದ್ರೆ ವಿದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಲಿಯರ್ಸ್ ಫ್ರೆಂಡ್ಶಿಪ್ ಎಲ್ಲರಿಗೂ ಗೊತ್ತಿರುವುದೇ. ಅದರಲ್ಲೂ ಐಪಿಎಲ್ನಲ್ಲಿ ಇವರಿಬ್ಬರ ಬ್ಯಾಟಿಂಗ್ ಜುಗಲ್ಬಂದಿಯನ್ನು ವರ್ಣಿಸಲಾಗದು.
2/ 18
ಆರ್ಸಿಬಿ ತಂಡದ ಆಟಗಾರರು ಮೈದಾನದಲ್ಲಿ ಮಾತ್ರವಲ್ಲ, ಹೊರಗೆ ಕೂಡ ಉತ್ತಮ ಗೆಳೆಯರಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ಸ್ಟಾರ್ ಆಟಗಾರರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆಂದರೆ ಎಬಿ ಡಿವಿಲಿಯರ್ಸ್ ತಮ್ಮ ಆಲ್ಸ್ಟಾರ್ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ.
3/ 18
ಆದರೆ ಇಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಕಮ್ ತಮ್ಮ ಫ್ರೆಂಡ್ ವಿರಾಟ್ ಕೊಹ್ಲಿಗೆ ಕಪ್ತಾನನ ಪಟ್ಟ ನೀಡಿಲ್ಲ. ಬದಲಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥಿ ಮಹೇಂದ್ರ ಸಿಂಗ್ ಧೋನಿಯನ್ನು ನಾಯಕನಾಗಿ ಆಯ್ಕೆ ಮಾಡಿದ್ದಾರೆ.
4/ 18
ಇನ್ನು ಐಪಿಎಲ್ ನಿಯಮದಂತೆ ಆಲ್ಟೈಮ್ ಫೇವರೇಟ್ ತಂಡದಲ್ಲೂ ನಾಲ್ಕು ವಿದೇಶಿ ಆಟಗಾರರಿಗೆ ಎಬಿಡಿ ಮಣೆ ಹಾಕಿದ್ದಾರೆ. ಅಂದಹಾಗೆ ಮಿಸ್ಟರ್ 360 ಆರಿಸಿರುವ ಆಲ್ಟೈಮ್ ಐಪಿಎಲ್ ಇಲೆವೆನ್ ತಂಡ ಹೀಗಿದೆ.
5/ 18
ಎಂ.ಎಸ್ ಧೋನಿ (ನಾಯಕ)
6/ 18
ವೀರೇಂದ್ರ ಸೆಹ್ವಾಗ್
7/ 18
ರೋಹಿತ್ ಶರ್ಮಾ
8/ 18
ವಿರಾಟ್ ಕೊಹ್ಲಿ
9/ 18
ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ)
10/ 18
ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
11/ 18
ರವೀಂದ್ರ ಜಡೇಜಾ
12/ 18
ರಶೀದ್ ಖಾನ್ (ಅಫ್ಘಾನಿಸ್ತಾನ್)
13/ 18
ಭುವನೇಶ್ವರ್ ಕುಮಾರ್
14/ 18
ಕಗಿಸೊ ರಬಾಡಾ (ದಕ್ಷಿಣ ಆಫ್ರಿಕಾ)
15/ 18
ಜಸ್ಪ್ರೀತ್ ಬುಮ್ರಾ
16/ 18
ಇದರೊಂದಿಗೆ ಎಬಿಡಿ ಅವರ ಐಪಿಎಲ್ನ ನೆಚ್ಚಿನ ನಾಯಕ ಕೂಡ ಧೋನಿ ಎಂಬುದು ಬಹಿರಂಗವಾಗಿದೆ. ಇನ್ನು ಅಂಕಿ-ಅಂಶಗಳ ಲೆಕ್ಕಚಾರದಲ್ಲೂ ಕೊಹ್ಲಿಗಿಂತ ಮಾಹೀ ಐಪಿಎಲ್ನ ಸರ್ವಶ್ರೇಷ್ಠ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
17/ 18
ಸದ್ಯ ಐಪಿಎಲ್ 13ನೇ ಸೀಸನ್ ಆಯೋಜನೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅಕ್ಟೋಬರ್-ನವೆಂಬರ್ ವೇಳೆ ಭಾರತದಲ್ಲಿ ಸಾಧ್ಯವಾಗದಿದ್ರೆ ವಿದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.
18/ 18
ಅದರೊಂದಿಗೆ ಮತ್ತೆ ಕೊಹ್ಲಿ-ಎಬಿಡಿ ಜುಗಲ್ಬಂದಿಯನ್ನು ನೋಡುವ ಅವಕಾಶ ಐಪಿಎಲ್ ಪ್ರೇಮಿಗಳಿಗೆ ಒದಗಿ ಬರಲಿದೆ.
First published:
118