ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ದಶಕದ ಅತ್ಯುತ್ತಮ ಟಿ20 ತಂಡವನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಈ ತಂಡದಲ್ಲಿ ಕೆಲ ಶ್ರೇಷ್ಠ ಆಟಗಾರರಿಗೆ ಸ್ಥಾನ ನೀಡದಿರುವುದು.
2/ 15
ಹೌದು, ಟಿ20 ಕ್ರಿಕೆಟ್ನ ಮಾಸ್ಟರ್ಸ್ ಎಂದೇ ಬಿಂಬಿತರಾಗಿರುವ ಕ್ರಿಸ್ ಗೇಲ್, ಆಂಡ್ರೆ ರಸೆಲ್, ಎಬಿ ಡಿವಿಲಿಯರ್ಸ್, ಧೋನಿ ಹಾಗೂ ವಾರ್ನರ್ ಅವರಿಗೆ ದಶಕದ ಟಿ20 ತಂಡದಲ್ಲಿ ಸ್ಥಾನ ನೀಡಿಲ್ಲ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ ಆಕಾಶ್ ಚೋಪ್ರಾ.
3/ 15
ಕ್ರಿಸ್ ಗೇಲ್ ಅವರು ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಅವರನ್ನು ಆಯ್ಕೆ ಮಾಡುವುದು ತುಂಬಾ ಕಷ್ಟ ಎಂದಿದ್ದಾರೆ. ಇನ್ನು ಧೋನಿಗಿಂತ ಬಟ್ಲರ್ ಉತ್ತಮ ಬ್ಯಾಟ್ಸ್ಮನ್. ರಸೆಲ್ ಅವರಿಗಿಂತ ಪೊಲಾರ್ಡ್ ಉತ್ತಮವಾಗಿ ಆಡುತ್ತಾರೆ ಎಂದಿದ್ದಾರೆ. ಹಾಗಿದ್ರೆ ಆಕಾಶ್ ಚೋಪ್ರಾ ಅವರ ದಶಕದ ಟಿ20 ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ.
4/ 15
ಆರಂಭಿಕ- ರೋಹಿತ್ ಶರ್ಮಾ ( ಭಾರತ)
5/ 15
ಆರಂಭಿಕ- ಆರೋನ್ ಫಿಂಚ್ (ಆಸ್ಟ್ರೇಲಿಯಾ)
6/ 15
ಮೂರನೇ ಕ್ರಮಾಂಕ- ವಿರಾಟ್ ಕೊಹ್ಲಿ (ಭಾರತ)
7/ 15
ಆಲ್ರೌಂಡರ್- ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)
8/ 15
ವಿಕೆಟ್ ಕೀಪರ್ - ಜೋಸ್ ಬಟ್ಲರ್ (ಇಂಗ್ಲೆಂಡ್)
9/ 15
6ನೇ ಕ್ರಮಾಂಕ- ಕಿರನ್ ಪೊಲಾರ್ಡ್ (ವೆಸ್ಟ್ ಇಂಡೀಸ್)
10/ 15
7ನೇ ಕ್ರಮಾಂಕ- ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ)
11/ 15
ವೇಗದ ಬೌಲರ್- ಲಸಿತ್ ಮಾಲಿಂಗ ( ಶ್ರೀಲಂಕಾ)
12/ 15
ವೇಗದ ಬೌಲರ್- ಜಸ್ಪ್ರೀತ್ ಬುಮ್ರಾ (ಭಾರತ)
13/ 15
ವೇಗದ ಬೌಲರ್- ಮಿಚೆಲ್ ಸ್ಟಾರ್ಕ್ ( ಆಸ್ಟ್ರೇಲಿಯಾ)
14/ 15
ಸ್ಪಿನ್ನರ್ - ರಶೀದ್ ಖಾನ್ (ಅಫ್ಘಾನಿಸ್ತಾನ)
15/ 15
ಇವೆಲ್ಲಕ್ಕಿಂತ ಅಚ್ಚರಿಯ ಸಂಗತಿಯೆಂದರೆ ದಶಕದ ಟಿ20 ತಂಡದ ನಾಯಕನಾಗಿ ಲಸಿತ್ ಮಲಂಗಾ ಅವರನ್ನು ಆಯ್ಕೆ ಮಾಡಿರುವುದು. ಮಾಲಿಂಗ 24 ಟಿ20 ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದು, ಅದರಲ್ಲಿ ಗೆಲುವು ಸಾಧಿಸಿರುವುದು ಕೇವಲ 7 ರಲ್ಲಿ ಮಾತ್ರ. ಹಾಗೆಯೇ ಟಿ20 ಬೆಸ್ಟ್ ನಾಯಕರ ಪಟ್ಟಿಯಲ್ಲಿ 28ನೇ ಸ್ಥಾನವನ್ನು ಪಡೆದಿದ್ದಾರೆ.