ಶ್ರೇಷ್ಠ ದೆಹಲಿ ಐಪಿಎಲ್ ತಂಡ: ಟೀಮ್ನಲ್ಲಿದ್ದಾರೆ ಹಾಲಿ RCB ಆಟಗಾರ
ಸ್ಟಾರ್ ಆಟಗಾರರನ್ನು ಒಳಗೊಂಡಿದ್ದರೂ ಸಾಂಘಿಕ ಪ್ರದರ್ಶನ ನೀಡುವಲ್ಲಿ ದೆಹಲಿ ತಂಡ ಎಡವಿತ್ತು. ಇದೀಗ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಯುವ ಪಡೆ ಅದ್ಭುತ ಫರ್ಫಾಮೆನ್ಸ್ನ್ನು ನೀಡುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದುವರೆಗೂ ಫೈನಲ್ ಪಂದ್ಯವಾಡದ ಏಕೈಕ ತಂಡ ದೆಹಲಿ ಕ್ಯಾಪಿಟಲ್ಸ್. 2019ರಲ್ಲಿ ಪ್ಲೇ ಆಫ್ ಪ್ರವೇಶಿಸಿರುವುದೇ ಈ ತಂಡದ ಸಾಧನೆ.
2/ 16
ಆದರೆ ದೆಹಲಿ ಕ್ಯಾಪಿಟಲ್ಸ್ನಲ್ಲಿ ಅನೇಕ ಬಲಿಷ್ಠ ಆಟಗಾರರಿದ್ದರೂ ನಿರ್ಣಾಯಕ ಹಂತಕ್ಕೇರಲು ತಂಡಕ್ಕೆ ಸಾಧ್ಯವಾಗಿಲ್ಲ. ಇಂದು ಆರ್ಸಿಬಿ ತಂಡದಲ್ಲಿ ಅಬ್ಬರಿಸುತ್ತಿರುವ ಎಬಿ ಡಿವಿಲಿಯರ್ಸ್ ಕೂಡ ಈ ಹಿಂದೆ ದೆಹಲಿ ಆಟಗಾರರಾಗಿದ್ದರು ಎಂಬುದು ವಿಶೇಷ.
3/ 16
ಇಂತಹ ಅನೇಕ ಸ್ಟಾರ್ ಆಟಗಾರರನ್ನು ಒಳಗೊಂಡಿದ್ದರೂ ಸಾಂಘಿಕ ಪ್ರದರ್ಶನ ನೀಡುವಲ್ಲಿ ದೆಹಲಿ ತಂಡ ಎಡವಿತ್ತು. ಇದೀಗ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಯುವ ಪಡೆ ಅದ್ಭುತ ಫರ್ಫಾಮೆನ್ಸ್ನ್ನು ನೀಡುತ್ತಿದೆ.
4/ 16
ಒಟ್ಟಾರೆ ದೆಹಲಿ ತಂಡವನ್ನು ಪ್ರತಿನಿಧಿಸಿದ ಆಟಗಾರರನ್ನೊಳಗೊಂಡ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಪ್ರಕಟಿಸಿದ್ರೆ ಹೇಗಿರುತ್ತೆ? ಅಂತಹದೊಂದು ಪ್ರಯತ್ನ ಮಾಡಿದ್ದಾ ಮಾಜಿ ಕ್ರಿಕೆಟಿಗ/ವೀಕ್ಷಣೆ ವಿವರಣೆಗಾರ ಆಕಾಶ್ ಚೋಪ್ರಾ.
5/ 16
ಆಕಾಶ್ ಚೋಪ್ರಾ ಪ್ರಕಟಿಸಿದ ಸಾರ್ವಕಾಲಿಕ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ನಜಾಫ್ಘಡದ ನವಾಬ ವಿರೇಂದ್ರ ಸೆಹ್ವಾಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆಲ್ ಟೈಮ್ ದೆಹಲಿ ತಂಡ ಹೀಗಿದೆ.
6/ 16
ವಿರೇಂದ್ರ ಸೆಹ್ವಾಗ್ (ನಾಯಕ). ಸೆಹ್ವಾಗ್ ದೆಹಲಿ ಪರ ಆಡುವಾಗ 160.3 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
7/ 16
ಗೌತಮ್ ಗಂಭೀರ್ (ಆರಂಭಿಕ)
8/ 16
ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ)
9/ 16
ಶ್ರೇಯಸ್ ಅಯ್ಯರ್
10/ 16
ರಿಷಭ್ ಪಂತ್ (ವಿಕೆಟ್ ಕೀಪರ್)
11/ 16
ಜೆಪಿ ಡುಮಿನಿ (ದಕ್ಷಿಣ ಆಫ್ರಿಕಾ)
12/ 16
ಕ್ರಿಸ್ ಮೊರಿಸ್ (ದಕ್ಷಿಣ ಆಫ್ರಿಕಾ)
13/ 16
ಶಾಬಾಜ್ ನದೀಂ
14/ 16
ಅಮಿತ್ ಮಿಶ್ರಾ
15/ 16
ಡರ್ಕ್ ನ್ಯಾನ್ಸ್ (ಆಸ್ಟ್ರೇಲಿಯಾ)
16/ 16
ಆಶಿಷ್ ನೆಹ್ರಾ
First published:
116