Virat Kohli: IPLನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ದಾಖಲೆಗಳನ್ನು ಅಳಿಸಿ ಹಾಕುವುದು ಕಷ್ಟಸಾಧ್ಯ..!

ಇದೇ ಸೀಸನ್​ನಲ್ಲಿ ಕೊಹ್ಲಿ ಬ್ಯಾಟ್​ನಿಂದ 38 ಸಿಕ್ಸ್ ಹಾಗೂ 83 ಫೋರ್​ಗಳು ಮೂಡಿಬಂದಿದ್ದವು. ಜೊತೆಗೆ 16 ಪಂದ್ಯಗಳಲ್ಲಿ 81.08 ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಇದು ಕೂಡ ಐಪಿಎಲ್​ ಸೀಸನ್​ವೊಂದರಲ್ಲಿ ಅತ್ಯಧಿಕ ರನ್​ ಸರಾಸರಿಯಾಗಿದೆ.

First published: