2020 ರಲ್ಲಿ ನಿವೃತ್ತಿ ಘೋಷಿಸಿದ ಟಾಪ್ 5 ಕ್ರಿಕೆಟಿಗರು ಇವರೇ..!

2007 ರ ಟಿ20 ವಿಶ್ವಕಪ್ ಹೀರೋ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಇದೇ ವರ್ಷ ಕ್ರಿಕೆಟ್​ಗೆ ಜೀವನಕ್ಕೆ ಗುಡ್ ಬೈ ಹೇಳಿದ್ದರು. ಸ್ವಿಂಗ್ ಮತ್ತು ಸೀಮ್ ಮೂಲಕ ಟೀಮ್ ಇಂಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ಇರ್ಫಾನ್ ಪಠಾಣ್ 120 ಏಕದಿನ ಪಂದ್ಯಗಳಿಂದ 173 ವಿಕೆಟ್ ಕಬಳಿಸಿದ್ದಾರೆ.

First published: