IPL 2021: RCB ಕಣ್ಣಿಟ್ಟಿರುವ ಮೂವರು ವೇಗಿಗಳು ಇವರೇ..!

ಇತ್ತ ಪ್ರಮುಖ ಬೌಲರ್​ನ ಹುಡುಕಾಟದಲ್ಲಿರುವ ಆರ್​ಸಿಬಿ ಕೂಡ ಬಾಂಗ್ಲಾ ವೇಗಿಯನ್ನು ಖರೀದಿಸಲು ಯೋಜನೆ ರೂಪಿಸುತ್ತಿದೆ. ಈ ಮೂವರಲ್ಲಿ ಒಬ್ಬರು ಸಿಕ್ಕರೂ ಆರ್​ಸಿಬಿ ಬೌಲಿಂಗ್ ವಿಭಾಗ ಬಲಿಷ್ಠವಾಗಲಿದೆ. ಹೀಗಾಗಿ ಇವರಲ್ಲಿ ಒಬ್ಬರನ್ನು ಖರೀದಿಸಲು ಆರ್​ಸಿಬಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುವುದು ಬಹುತೇಕ ಖಚಿತ.

First published: