India vs Australia: ಆಸ್ಟ್ರೇಲಿಯಾ ವಿರುದ್ಧ ಟಿ20ಯಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್​ಮನ್​ಗಳು ಇವರು

ಇನ್ನು ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಬ್ಬರು ಬ್ಯಾಟ್ಸ್​ಮನ್​ಗಳು ಈ ಬಾರಿ ತಂಡದಲ್ಲಿಲ್ಲ ಎಂಬುದು ವಿಶೇಷ. ಹೀಗಾಗಿ ಯುವ ಪಡೆಯೊಂದಿಗೆ ಆಸೀಸ್​ ಬೌಲರುಗಳ  ವಿರುದ್ಧ ಸೆಟೆದು ನಿಲ್ಲಲು ಕೊಹ್ಲಿ ಸಕಲ ತಯಾರಿಯಲ್ಲಿದ್ದಾರೆ.

First published: