Suresh Raina; ಇಲ್ಲಿದೆ ಎಡಗೈ ಮಾಂತ್ರಿಕ ಸುರೇಶ್‌ ರೈನಾ ಅವರ ಟಾಪ್‌-05 ಇನ್ನಿಂಗ್ಸ್‌

ಚುಟುಕು ಕ್ರಿಕೆಟ್‌ನಲ್ಲಿ ಸುರೇಶ್‌ ರೈನಾ ಮಾಡಿದಷ್ಟು ಮೋಡಿ ವಿಶ್ವದ ಬೇರೆ ಯಾವ ಆಟಗಾರನೂ ಮಾಡಿರಲಿಕ್ಕಿಲ್ಲವೇನೋ? ‌ಎಂಬಷ್ಟರ ಮಟ್ಟಿಗೆ ರೈನಾ ಮೇನಿಯಾ ಭಾರತೀಯ ಕ್ರಿಕೆಟ್‌ನಲ್ಲಿ ಆಸುಹೊಕ್ಕಾಗಿದೆ ಎಂದರೆ ತಪ್ಪಾಗಲಾರದು. ಇಂದು ರೈನಾ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ತೆರೆ ಎಳೆದಿದ್ದಾರೆ. ಇದರ ಬೆನ್ನಿಗೆ ರೈನಾ ಅವರ ಶ್ರೇಷ್ಠ 5 ಏಕದಿನ  ಮತ್ತು ಟಿ20 ನ್ನಿಂಗ್ಸ್‌ಗಳ ಪಟ್ಟಿ ಇಲ್ಲಿದೆ.

First published: